SP UDUPI

SP UDUPI

Share

05/07/2026

"NO HELMET = NO ENTRY
ರಸ್ತೆ ನಿಯಮ ಮೀರಿದರೆ ರೆಡ್ ಕಾರ್ಡ್ ಗ್ಯಾರಂಟಿ. ಹೆಲ್ಮೆಟ್ ನಿಮ್ಮ ಲೈಫ್‌ಲೈನ್.
ಜವಾಬ್ದಾರಿಯುತ ಸವಾರರಾಗಿ. " 112udupi Karnataka State Police Ajekar PS ಗಂಗೊಳ್ಳಿ ಪೊಲೀಸ್ ಠಾಣೆ

03/07/2026

ಉಡುಪಿ ಜಿಲ್ಲೆಯಲ್ಲಿ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯು ನಿರಂತರವಾಗಿ ಶ್ರಮಿಸುತ್ತಿದೆ. ರೌಡಿಸಂ ಮತ್ತು ಅಪರಾಧ ಚಟುವಟಿಕೆಗಳಿಗೆ ಮುಕ್ತಿ ಹಾಡಲು 10 ವಿಶೇಷ ಆಂಟಿ ರೌಡಿ ಸ್ಕ್ವಾಡ್ (Anti-Rowdy Squad) ರಚಿಸುವ ಮೂಲಕ ರೌಡಿ ಶೀಟರ್ ಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ತಪ್ಪು ತಿದ್ದಿಕೊಂಡು ಸಮಾಜದಲ್ಲಿ ಉತ್ತಮ ನಡತೆ ತೋರುವವರಿಗೆ ಪ್ರೋತ್ಸಾಹ ನೀಡುವುದು ಹಾಗೂ ಕಾನೂನು ಕೈಗೆತ್ತಿಕೊಳ್ಳುವವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. "ಶಾಂತಿಯುತ ಸುರಕ್ಷಿತ ಉಡುಪಿ ನಮ್ಮೆಲ್ಲರ ಜವಾಬ್ದಾರಿ."
#ಸುರಕ್ಷಿತಉಡುಪಿ #ಶಾಂತಿಮತ್ತುಸುರಕ್ಷತೆ
Karnataka State Police 112udupi

Want your organization to be the top-listed Government Service in Udupi?
Click here to claim your Sponsored Listing.

Telephone

Address


BANNANJE UDUPI
Udupi
576101