Nam Samachara

Nam Samachara

Share

09/02/2023

40 ವರ್ಷಗಳ ನಂತರ ಸಾಗರದ 'ಅಗ್ರಹಾರ ದತ್ತ ಮಂದಿರ'ದಲ್ಲಿ ಲೋಕಕಲ್ಯಾಣಾರ್ಥವಾಗಿ ದಿನಾಂಕ 24-02-2023 ಶುಕ್ರವಾರದಿಂದ ದಿನಾಂಕ 26-02-2023 ಭಾನುವಾರದ ವರೆಗೆ ನಡೆಯುತ್ತಿರುವ ಮಹಾರುದ್ರಯಾಗದಲ್ಲಿ ತಾವೆಲ್ಲರೂ ಭಾಗವಹಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕಾಗಿ ತಮ್ಮಲ್ಲಿ ಸವಿನಯ ಪ್ರಾರ್ಥನೆ...

Photos from Nam Samachara's post 07/01/2023

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"

January 01-15, 2022

Please Read & Support Nam Samachara

Photos from Nam Samachara's post 03/01/2023

ಕಳೆದ ವರ್ಷ 2022 ಆಗಸ್ಟ್ 15ರಂದು ಬಿಜಾಪುರದಲ್ಲಿ ನನ್ನ ಆಪ್ತ ಸ್ನೇಹಿತರಾದ ಪ್ರಕಾಶ್ ಗಿಡ್ಡೆ ಅವರ ಶಾಲೆಯ ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರನ್ನು ಜ್ಞಾನ ಯೋಗಶ್ರಮದಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ.. ಅಂದು ನಾನು ನನ್ನ ಜೀವಮಾನದಲ್ಲಿ ನೋಡಿದ ಒಂದು ಪರಮಾಶ್ಚರ್ಯ ನೋಟ ವೆಂದರೆ ಕಾವಿ ಧರಿಸದ ಸರಳ ಉಡಪನ್ನು ಧರಿಸಿದ್ದ ಒಬ್ಬ ಮಹಾತ್ಮರಿಗೆ ಕಾವಿ ಧರಿಸಿದ್ದ ಸ್ವಾಮಿಗಳು ಕಾಲು ಮುಟ್ಟಿ ನಮಸ್ಕರಿಸುತ್ತಿದ್ದನ್ನು ನಾನು ಮೊದಲ ಬಾರಿಗೆ ನೋಡಿದ್ದು ಇಂಥ ಪರಮ ಪುರುಷರನ್ನು ನಾನು ದರ್ಶನ ಮಾಡಿ ಆಶೀರ್ವಾದ ಪಡೆದಿದ್ದೆ ಎಂಬುದೇ ನನ್ನ ಜೀವನದ ನೆನಪಿನ ಸಂತಸದ ಕ್ಷಣಗಳು.. ಪೂಜ್ಯರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಿದ್ದೇವೆ..

ಮ ಸ ನಂಜುಂಡಸ್ವಾಮಿ.
ಪ್ರಧಾನ ಸಂಪಾದಕರು
ನಮ್ ಸಮಾಚಾರ ಪಾಕ್ಷಿಕ ಪತ್ರಿಕೆ ಸಾಗರ

Photos from Nam Samachara's post 01/01/2023

"ನಾಗರಿಕರಾಗಿ ಮತ್ತು ಎಲ್ಲಾ ಸಾಗರೀಕರಿಗಾಗಿ" ನಿಮ್ಮ ಮುಂದೆ " ಮ ಸ ನಂ ಸಮಾಚಾರ"

December 16-31, 2022

Please Read & Support Nam Samachara

Want your business to be the top-listed Media Company in Sagar?
Click here to claim your Sponsored Listing.

Website

Address


Masa Nam Samachara
Sagar
577401