B.C.Ramesh Hoskoppa

B.C.Ramesh Hoskoppa

Share

20/04/2026

‎ಅಕ್ಷಯ್ಯಂ ಪುಣ್ಯಮಾರೋಗ್ಯಂ ಐಶ್ವರ್ಯಂ ಚಾಕ್ಷಯ್ಯಂ ಅಸ್ತು ಮೇ |
ಸರ್ವಸಂಪತ್ಕರಂ ನಿತ್ಯಂ ಪ್ರಸನ್ನಾ ಅಸ್ತು ಶ್ರೀರ್ಹರಿಃ ||

‎ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು.

‎ಅಕ್ಷಯ ತೃತೀಯ ಸಮೃದ್ಧಿಯ, ಶುಭದ ಸಂಕೇತ. ಈ ಪವಿತ್ರ ದಿನದಂದು ಪ್ರತಿಯೊಬ್ಬರ ಮನೆಯಲ್ಲಿಯೂ ಸುಖ-ಶಾಂತಿ, ನೆಮ್ಮದಿ-ಸಮೃದ್ಧಿ ನೆಲೆಸಲಿ ಹಾಗೂ ನಾಡಿಗೆ ಶುಭವಾಗಲಿ ಎಂದು ಪ್ರಾರ್ಥಿಸುತ್ತೇನೆ.

‎‎

26/03/2026

ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.

ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಸದ್ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡು ಸಮಾಜಕ್ಕೆ ಒಳಿತನ್ನು ಮಾಡೋಣ.

01/02/2026

#ಹಿಂದೂಸಂಗಮ

Want your public figure to be the top-listed Public Figure in Sagar?
Click here to claim your Sponsored Listing.

Category

Website

Address


Sagar