BJP Yuva Morcha Rural Mysore
21/05/2015
The truth is finally out!! What do you say Mr.CM & HM of Karnataka? The reason of delay in handing over the investigation to CBI is well established!
http://www.hindustantimes.com/india-news/dk-ravi-called-ias-batchmate-just-once-before-death-cbi-officials/article1-1349471.aspx
DK Ravi called IAS batchmate just once before death: CBI officials Shortly before his death, Karnataka IAS officer DK Ravi contacted his IAS batchmate once and not over 42 times as earlier reported, the CBI probe has found.
Manasu kottu odi...
50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು.
ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ.
5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು.
4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿಗೆ ಆ ರೂಮಿನಿಂದ ಹೊರಬಂದರು
ಇವಾಗ ಈ ಬಲೂನ್ ಕಥೆ ಯಾಕೆ ಬೇಕಿತ್ತು ಇವನಿಗೇನು ಮಾಡೋಕೆ ಬೇರೆ ಕೆಲಸವಿಲ್ಲವ ಎಂದು ನೀವು ಅಂದುಕೊಳ್ಳಬಹುದು…
ನಾವು ನಮ್ಮ ಸಂತೋಷವನ್ನು ಹುಡುಕುತ್ತಲೆ ಇರುತ್ತೇವೆ ಆದರೆ ನಮ್ಮ ಸಂತೋಷ ಬೇರೆಯವರಲ್ಲಿ ಬೇರೆಯವರ ಸಂತೋಷ ನಮ್ಮಲ್ಲಿ ಇರುತ್ತದೆ, ನಮ್ಮಲ್ಲಿರುವ ಬೇರೆಯವರ ಸಂತೋಷವನ್ನು ಅವರಿಗೆ ಕೊಟ್ಟರೆ ಅವರಲ್ಲಿರುವ ನಮ್ಮ ಸಂತೋಷವು ನಮಗೆ ಸಿಗುತ್ತದೆ.
ಮತ್ತು ಇದೆ ಮಾನವೀಯತೆಯ ಗುರಿ.
17/05/2015
Why isn't it even in news?
http://ibnlive.in.com/news/minor-girl-prevents-marriage-with-cms-help-in-jharkhand/546076-3.html
Minor girl prevents marriage with CM's help in Jharkhand Facing pressure from parents to drop her studies and accept a marriage proposal, a 17-year-old girl got help from Jharkhand Chief Minister Raghubar Das himself who stepped in to convince the family against it.
15/01/2015
ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು. ಎಳ್ಳು ಬೆಲ್ಲ ಸವಿದು, ಒಳ್ಳೆ ಮಾತನಾಡುವ!
Spread the words to your friends to join BJYM, Let's strengthen Modiji for a strong India.
Click here to claim your Sponsored Listing.
Category
Contact the organization
Website
Address
Nazarbad
Mysore
570001