Mcdcc Bank
23/08/2022
ಜಾಗರೂಕರಾಗಿರಿ, ವಂಚನೆಯಿಂದ ಪಾರಾಗಿ.
ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಎಂದು ಮೊದಲು ತಿಳಿಯಿರಿ.
ಎಸ್ ಎಂ ಎಸ್, ಕರೆ ಅಥವಾ ಇಮೇಲ್ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿ ಅಥವಾ ಹಣಕಾಸಿನ ಮಾಹಿತಿಯನ್ನು ಎಂದಿಗೂ, ಯಾರೊಂದಿಗೂ ಹಂಚಿಕೊಳ್ಳಬೇಡಿ.
ವಿಶ್ವಾಸಾರ್ಹವಲ್ಲದ ಮೂಲದಿಂದ ಕಳುಹಿಸಲಾದ ಎಸ್ ಎಂ ಎಸ್ ನಲ್ಲಿ ಸೂಚಿಸಿರುವ ಸೂಚನೆಗಳನ್ನು ಅನುಸರಿಸಬೇಡಿ, ಅಂತಹ ಎಸ್ ಎಂ ಎಸ್ ಅನ್ನು ತಕ್ಷಣವೇ ಡಿಲೀಟ್ ಮಾಡಿ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕೇಳುವ ಯಾವುದೇ ತುರ್ತು ಕರೆಗಳು ಬಂದಂತಹ ಸಂದರ್ಭದಲ್ಲಿ, ನಿಮ್ಮ ಕಾರ್ಡ್‌ನ ಹಿಮ್ಮುಖ ಭಾಗದಲ್ಲಿ ಅಥವಾ https://www.mcdccbank.com/ ನಲ್ಲಿ ಉಲ್ಲೇಖಿಸಿರುವಂತ ಫೋನ್‌ಬ್ಯಾಂಕಿಂಗ್ ಸಂಖ್ಯೆಗೆ ಕರೆ ಮಾಡಿ, ಅದು ಕಾನೂನುಬದ್ಧ ಸಂವಹನವಾಗಿದೆಯೇ ಎಂದು ಪರಿಶೀಲಿಸಿ.
Click here to claim your Sponsored Listing.
Category
Contact the business
Telephone
Website
Address
Nehru Circle, Ashoka Road
Mysore
570001
Opening Hours
| Monday | 10am - 2:30pm |
| 2:45pm - 5:30pm | |
| Tuesday | 10am - 2:30pm |
| 2:45pm - 5:30pm | |
| Wednesday | 10am - 2:30pm |
| 2:45pm - 5:30pm | |
| Thursday | 10am - 2:30pm |
| 2:45pm - 5:30pm | |
| Friday | 10am - 2:30pm |
| 2:45pm - 5:30pm | |
| Saturday | 10am - 2:30pm |
| 2:45pm - 5:30pm |