DPrince Mysore-R
27/03/2026
ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು🙏🙏
Boss 💪 darshan athge ma ❤️
03/03/2026
Happy Holi to All🥳🥳😍😍😍
BOSS ❤️ darshan Athge ma 😍
❤️
21/02/2026
ಪ್ರಿನ್ಸ್ ಮೈಸೂರು ನಮ್ಮ ತಂಡವು ಇಂದು ಐದು ವರ್ಷಗಳ ಪೂರೈಸಿದೆ..
ನಮಗೆ ಸದಾ ಬೆಂಬಲವಾಗಿ ನಿಂತ ಎಲ್ಲ ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
ನಿಮ್ಮ ಪ್ರೀತಿ ಪ್ರೋತ್ಸಾಹ ಬೆಂಬಲ ಸದಾ ನಮ್ಮ ತಂಡದ ಮೇಲೆ ಇರಲಿ... ನೀವು ತೋರಿಸಿದ ಪ್ರೀತಿಗೆ ನಾವು ಸದಾ ಚಿರರುಣಿಯಾಗಿರುತ್ತೇವೆ....
BOSS❤️
#ಡಿಬಾಸ್
16/02/2026
ತನ್ನ ಜೀವನ ರೂಪಿಸಿಕೊಳ್ಳೋದಕ್ಕೆ ಹಾಲು
ಮಾರಿಕೊಂಡು ಹೊರಾಡುತ್ತಿದ್ದ ಯುವಕ
ಇವತ್ತು ಎಷ್ಟೋ ಜನರಿಗೆ ಅವರ ಜೀವನನೆ
ಆದರ್ಶ ಆಗೋ ರೀತಿ ಬದುಕಿದ್ದಾರೆ " 💖
ಅಂತಹ ಸಾಧಕನಿಗೆ ಜನ್ಮ ದಿನದ ಶುಭಾಶಯಗಳು ❣️
ಕೊನೆ ಉಸಿರು ಇರೋವರೆಗೂ ನಿಮ್ಮ ಅಭಿಮಾನಿ ಹಾಗೆ ಇರ್ತೀನಿ❤️❤️
ಡಿ ಪ್ರಿನ್ಸ್ ಮೈಸೂರು ತಂಡದ ವತಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ರವರಿಗೆ 49ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಬಾಸ್ ♥🌎😍
boss
Click here to claim your Sponsored Listing.
Category
Contact the public figure
Telephone
Website
Address
Mysore