Palace Inn

Palace Inn

Share

29/09/2019
28/09/2019

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಹೆಸರಾಂತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬನ್ನಿ, ನಯನಮನೋಹರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರಗನ್ನು ಕಂಡು ಸಂಭ್ರಮಿಸೋಣ.

#ಸಾಂಸ್ಕೃತಿಕಕಾರ್ಯಕ್ರಮಗಳು #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ರುಚಿಯಾದ ತಿಂಡಿ-ತಿನಿಸುಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಬನ್ನಿ, ದಸರಾ ಮಹೋತ್ಸವದ ಪ್ರಯುಕ್ತ ನಡೆಯುವ ಜನಪ್ರಿಯ ಆಹಾರ ಮೇಳದಲ್ಲಿ ಸ್ವಾದಿಷ್ಟಕರ ತಿನಿಸುಗಳನ್ನು ಸವಿಯೋಣ.

#ಆಹಾರಮೇಳ #ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019

ಬನ್ನಿ, ಒಂದೇ ಸೂರಿನಡಿ ವಿವಿಧ ಮತ್ಸ್ಯಗಳ ಸೌಂದರ್ಯ, ವಯ್ಯಾರವನ್ನು ಕಣ್ತುಂಬಿಕೊಂಡು ಮತ್ಸ್ಯ ಲೋಕದ ಅನಾವರಣ ಮಾಡೋಣ. ಕಣ್ಮನತಣಿಸುವ ಮತ್ಸ್ಯಮೇಳಕ್ಕೆ ಸ್ವಾಗತ.

#ನಾಡಹಬ್ಬ #ಮೈಸೂರುದಸರಾ #ದಸರಾ2019 #ಮೈಸೂರು

28/09/2019
Want your business to be the top-listed Shop in Mysore?
Click here to claim your Sponsored Listing.

Telephone

Website

Address


2944/B Dawood Khan Road Lakshkar Mohalla
Mysore
570001