Basava Marga Foundation

Basava Marga Foundation

Share

07/07/2026

75 ಸಾವಿರ ಮೌಲ್ಯದ ಯೂನಿಫಾರಂ, ಶೂ ವಿತರಿಸಿ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ | ಬಸವಮಾರ್ಗ ವಿದ್ಯಾರ್ಥಿ ನಿಲಯದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿದ ಉದ್ಯಮಿ | BASAVAMARGA | BASAVANNA

ಹುಟ್ಟುಹಬ್ಬವನ್ನು ಕೇವಲ ಸಂಭ್ರಮವಾಗಿ ಅಲ್ಲ, ಸಮಾಜ ಸೇವೆಯಾಗಿ ಆಚರಿಸಿದ ಉದ್ಯಮಿ ಪೈಲಾನ್ ಮಂಜನಾಥ್. ಬಸವಮಾರ್ಗ ಪ್ರತಿಭಾನ್ವಿತ ಮಕ್ಕಳ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸುಮಾರು ₹75 ಸಾವಿರ ಮೌಲ್ಯದ ಯೂನಿಫಾರಂ, ಶೂ ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಕ್ಕಳ ಮುಖದಲ್ಲಿ ಸಂತಸದ ನಗು ಮೂಡಿಸಿದರು.

07/07/2026

ಮಾನವೀಯ ಸೇವೆಗೆ ಕೈಜೋಡಿಸಿದ ಎಸ್. ಬಸವರಾಜು; ವೆಂಕಟಪ್ಪ ಕಾರ್ಯಕ್ಕೆ ಮೆಚ್ಚುಗೆ | BASAVAMARGA

07/07/2026

ಸೇವೆಗಾಗಿ ಆಶ್ರಮ, ಹಣಕ್ಕಾಗಿ ಅಲ್ಲ" – ವೆಂಕಟಪ್ಪ ಕಾರ್ಯಕ್ಕೆ ಎಸ್. ಬಸವರಾಜು ಮೆಚ್ಚುಗೆ | INDIAN TV | BASAVAMARGA

Want your organization to be the top-listed Non Profit Organization in Mysore?
Click here to claim your Sponsored Listing.

Address


#23/61, Hebbal Ring Road, Near Sheshadripuram College
Mysore
570016