Glamour View Productions
ಸತತ ಎರಡನೇ ಬಾರಿಗೆ CFAಯ ಕಾರ್ಯಕ್ರಮದ ರೂಪ ರೇಖೆಗಾಗಿ ನನ್ನ ಗ್ಲಾಮರ್ ವ್ಯೂ ವ್ ಪ್ರೊಡಕ್ಷನ್ಸ್ ಗೆ ಕನ್ಸಲ್ಟೆನ್ಸಿ ಯನ್ನು ನೀಡಿದ Sandy's Company ಯ ಮಾಲಕರಾದ ಸಂದೇಶ್ ರಾಜ್ ಬಂಗೇರ ಇವರಿಗೆ ಧನ್ಯವಾದಗಳು ಜೊತೆಗೆ ಈ ಕಾರ್ಯಕ್ರಮದ ಯಶಸ್ಸಿಗೆ ನನ್ನ ಜೊತೆ ಸಹಕರಿಸಿದ. VT ಎಡಿಟರ್ ಗಣೇಶ್ ನೀರ್ಚಾಲ್, ಮ್ಯಾನೇಜರ್ ಕಾರ್ತಿಕ್ ರೈ, ಡಿಸೈನರ್ ತಿಲಕ್,LED ಗೌತಮ್ ,DJ Toxic (ಕಾರ್ತಿಕ್), ಸಾತ್ವಿಕ್ ಪೂಜಾರಿ, ಮೇಕ್ಅಪ್ ರಾಜಮಣಿ, ಬ್ಯಾಕ್ ಸ್ಟೇಜ್ ಹ್ಯಾಂಡಲ್ ಮಾಡಿದ ಷಣ್ಮುಖ, ಲಿಂಗು (ರಾಕೇಶ್), ಗೆಸ್ಟ್ ಕಾರ್ಡಿನೇಷನ್ ನಲ್ಲಿ ಸಹಕರಿಸಿದ ಪ್ರೇಮ್ ಶೆಟ್ಟಿ, ಉದಯ ಬಳ್ಳಾಲ್, ಸಂದೇಶ್ ಬಿಜೈ, VT ಗೆ ಕಂಠ ದಾನ ನೀಡಿದ ಸ್ವಾತಿ ಬಂಗೇರ ಮತ್ತು ಚೈತ್ರ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದ ಅನುರಾಗ್ ಬಂಗೇರ ಮತ್ತು ಶರ್ಮಿಳ ಅಮೀನ್. ಗೀತಾ ಸೌಂಡ್ & ಲೈಟ್ ನ ಸಿಬ್ಬಂದಿ ವರ್ಗ,
ಸಿಜಿಲಿಂಗ್ ಗೈಸ್ ನಾ ಎಲ್ಲಾ ಡ್ಯಾನ್ಸರ್ ಗಳಿಗೂ ಧನ್ಯವಾದಗಳು.
ಇನ್ನು ಕೆಲವರ ಹೆಸರು ಗೊತ್ತಿಲ್ಲ ಅವರಿಗೂ ಕೂಡ ಧನ್ಯವಾದಗಳು
https://m.facebook.com/story.php?story_fbid=10221883900942884&id=1119338319&mibextid=Nif5oz
Click here to claim your Sponsored Listing.
Category
Website
Address
Mangalore