A.sadananda Shetty
13/03/2024
ಧನ್ಯವಾದಗಳು ಮೋದಿಜಿ🙏
ದಕ್ಷಿಣ ಕನ್ನಡಕ್ಕೆ ಒಬ್ಬ ವಿದ್ಯಾವಂತ ಯುವ ನಾಯಕನ ಅವಶ್ಯಕತೆ ತುಂಬಾ ಇತ್ತು.
ಈ ಸ್ಥಾನಕ್ಕೆ ಬಿಜೆಪಿ ಒಬ್ಬ ಮಧ್ಯಮವರ್ಗದಲ್ಲಿ ಜನಸಿದ ಸಮರ್ಥ- ಸಾಮಾನ್ಯ ವ್ಯಕ್ತಿಯನ್ನು ಆಯ್ಕೆ ಮಾಡಿದೆ.
ಯೋಧನೊಬ್ಬ ನಮ್ಮ ಪ್ರತಿನಿಧಿ ಆಗೋದು ಮಂಗಳೂರಿಗರಾಗಿ ನಮಗೆಲ್ಲ ಹೆಮ್ಮೆಯ ವಿಚಾರ.
ಮಂಗಳೂರು ಕ್ಷೇತ್ರದ ಸಮರ್ಪಕ ಅಭಿವೃದ್ಧಿಯ ಹರಿಕಾರ ನಿವಾಗಿ.
ನಾವು ವಿರಮಿಸದೆ ನಿಮ್ಮನ್ನು ಗೆಲ್ಲಿಸಿಕೊಡುತ್ತೇವೆ ಅಭಿವೃದ್ಧಿಯ ವಿಚಾರದಲ್ಲಿ ನೀವು ಯಾವತ್ತಿಗೂ ವಿರಮಿಸದಿರಿ.
ಅಭಿನಂದನೆಗಳು ಕ್ಯಾಪ್ಟನ್ ಜಿ🙏
Want your public figure to be the top-listed Public Figure in Mangalore?
Click here to claim your Sponsored Listing.
Click here to claim your Sponsored Listing.
Category
Contact the public figure
Telephone
Website
Address
Mangalore