MANDYA DC Office
20/12/2024
ಇಂದಿನಿಂದ ಮಂಡ್ಯದಲ್ಲಿ ಆರಂಭಗೊಳ್ಳುತ್ತಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮ್ಮೆಲ್ಲರಿಗೂ ಆದರದ ಸ್ವಾಗತ.
ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕನ್ನಡದ ನುಡಿಹಬ್ಬವನ್ನು ಯಶಸ್ವಿಯಾಗಿಸೋಣ.
- ಮುಖ್ಯಮಂತ್ರಿ Siddaramaiah
#ಕನ್ನಡಸಾಹಿತ್ಯಸಮ್ಮೇಳನ
ಮಂಡ್ಯ ಜನ ಹೃದಯವಂತರು..
2024 ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ಕನ್ನಡದ ಹಬ್ಬ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಸರ್ವರಿಗೂ ಸುಸ್ವಾಗತ ಕೋರುತ್ತಿರುವ ಹಾಗೂ ಸರ್ವರನ್ನೂ ಆಹ್ವಾನಿಸುತ್ತಿರುವ ನಮ್ಮ ಹೆಮ್ಮೆಯ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳು. 🙏🤝💛🌾❤️🌼
ನೀವೂ ಬನ್ನಿ, ನಿಮ್ಮವರನ್ನು ಕರೆತನ್ನಿ 🙏🤝🌾💛❤️🌼
Click here to claim your Sponsored Listing.
Category
Contact the organization
Telephone
Website
Address
Opposite To KAVERI Park, Subhash Nagar
Mandya
571401
Opening Hours
| Monday | 10am - 6pm |
| Tuesday | 10am - 6pm |
| Wednesday | 10am - 6pm |
| Thursday | 10am - 6pm |
| Friday | 10am - 6pm |
| Saturday | 10am - 6pm |