Swaroop Prakash

Swaroop Prakash

Share

22/06/2026

#...ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ನನ್ನ ಆತ್ಮೀಯ ಸ್ನೇಹಿತರಾದ ಶ್ರೀ ಹೆಚ್ ಟಿ ಮಂಜಣ್ಣ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...

22/06/2026

ಮಾಧ್ಯಮ ಸುದ್ದಿಘೋಷ್ಠಿ ನೇರಪ್ರಸಾರ

21/06/2026

#...ದಿನಾಂಕ 22/06/2026 ನಾಳೆ ಬೆಳಗ್ಗೆ 10:30ಕ್ಕೆ ನಗರದ ಕಲಾಭವನದಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ SIR ಕುರಿತು ಸಭೆ ಏರ್ಪಡಿಸಿದ್ದು ನಮ್ಮ ಪಕ್ಷದಿಂದ ಆಯ್ಕೆ ಮಾಡಿರುವಂತಹ BLA ಗಳು ತಪ್ಪದೇ ಸಭೆಗೆ ಹಾಜರಾಗಬೇಕೆಂದು ಈ ಮೂಲಕ ತಮ್ಮಲ್ಲಿ ಕೋರಿದೆ

21/06/2026

#...ಬದುಕು ರೂಪಿಸಿದ, ಜೀವನದ ಪಾಠ ಕಲಿಸಿದ, ಕಿರು ಬೆರಳು ಹಿಡಿದು ಮುನ್ನಡೆಸಿದ ಜಗತ್ತಿನ ಎಲ್ಲಾ ಅಪ್ಪಂದಿರಿಗೂ "ವಿಶ್ವ ಅಪ್ಪಂದಿರ ದಿನ"ದ ಶುಭಾಶಯಗಳು.
​ನಮ್ಮ ಯಶಸ್ಸಿನ ಹಿಂದೆ ನಿಃಸ್ವಾರ್ಥವಾಗಿ ಶ್ರಮಿಸುವ, ಪ್ರೀತಿ ಮತ್ತು ಜವಾಬ್ದಾರಿಯ ಸಾಕಾರ ಮೂರ್ತಿಯಾದ ತಂದೆಗೆ ಪ್ರತಿಯೊಬ್ಬರ ಪರವಾಗಿ ಕೃತಜ್ಞತೆಗಳು...

#ವಿಶ್ವಅಪ್ಪಂದಿರದಿನ

Want your public figure to be the top-listed Public Figure in Hassan?
Click here to claim your Sponsored Listing.

Category

Website

Address


RING Road
Hassan