Hassan.com
23/07/2023
23/03/2023
ಶ್ರವಣ ಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಸ್ವಾಮೀಜಿ ಜಿನೈಕ್ಯರಾಗಿದ್ದಾರೆ.
ಸುಮಾರು 20 ವರ್ಷಗಳ ಕಾಲ ಪ್ರಾಚೀನ ಧವಲಾ ಗ್ರಂಥಗಳನ್ನು ಸಂಗ್ರಹಿಸಿ, ಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರು 50 ವರ್ಷಗಳ ಶ್ರವಣ ಬೆಳಗೊಳದ ಪೀಠಕ್ಕೆ ಸೇವೆಸಲ್ಲಿಸಿದ್ದ ಸ್ವಾಮೀಜಿ ಮಹಾ ಮಸ್ತಕಾಭಿಷೇಕವನ್ನು ಜಗತ್
ವಿಖ್ಯಾತಗೊಳಿಸುವಲ್ಲಿ ಪ್ರಮುಖಪಾತ್ರರು.
ಓಂ ಶಾಂತಿ
Want your business to be the top-listed Media Company in Hassan?
Click here to claim your Sponsored Listing.
Click here to claim your Sponsored Listing.
Category
Website
Address
Hassan
573201