Bhima Pulses
Pure, Unpolished, GI-Tagged Gulbarga Tur Dal.
From the heart of Karnataka’s fertile lands, Bhima Pulses brings you the pride of Gulbarga authentic, GI-certified Tur Dal. Grown by our local farmers with care and tradition, and packed in its purest form, this is Karnataka’s own flavour of trust and authenticity.
15/02/2026
ಸಮಸ್ತ ಗ್ರಾಹಕರಿಗೆ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
10/02/2026
World Pulses Day!
ಕರ್ನಾಟಕದ ಹೆಮ್ಮೆಯ ಭೀಮಾ ಪಲ್ಸಸ್ ಕುರಿತು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ನುಡಿಗಳು.
02/02/2026
ಫೆಬ್ರವರಿ 6 7 ಹಾಗೂ 8 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿಯಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಹಮ್ಮಿಕೊಂಡಿರುವ "ಅಂತರರಾಷ್ಟ್ರೀಯ ವಾಣಿಜ್ಯ ಮೇಳ - 2026"ರಲ್ಲಿ ನಿಮ್ಮೆಲ್ಲರ ಹೆಮ್ಮೆಯ ಭೀಮಾ ಪಲ್ಸಸ್ ಮಳಿಗೆಗೆ ಭೇಟಿ ನೀಡಲು ಮರೆಯದಿರಿ.
ಕಲಬುರಗಿ ಭಾಗದ ರೈತರ ಪರಿಶ್ರಮ ಹಾಗೂ ಮಣ್ಣಿನ ಘಮದ ಫಲಿತಾಂಶವಾಗಿ ಬೆಳೆದಿರುವ GI ಟ್ಯಾಗ್ ಖಾತರಿಯ ತೊಗರಿ ಬೇಳೆ ಖರೀದಿಸಿ, ಅತ್ಯುತ್ತಮ ಊಟವನ್ನು ಆನಂದಿಸಿ.
ಕಲಬುರಗಿಯ ಅತ್ಯುತ್ಕೃಷ್ಟ ಮಣ್ಣಿನಲ್ಲಿ ಬೆಳೆದ, GI ಟ್ಯಾಗ್ ಖಾತರಿ ಹೊಂದಿರುವ ತೊಗರಿ ಬೇಳೆ ಖರೀದಿಸಿ, ನಮ್ಮ ರೈತರನ್ನು ಬೆಂಬಲಿಸಿ.
26/01/2026
ಸಮಸ್ತ ಗ್ರಾಹಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
GI ಟ್ಯಾಗ್ ಖಾತರಿ ಹೊಂದಿರುವ ನಮ್ಮ ಹೆಮ್ಮೆಯ ಭೀಮಾ ಪಲ್ಸಸ್ ಗುಲ್ಬರ್ಗಾ ತೊಗರಿ ಬೇಳೆ ಖರೀದಿಸಿ, ನಮ್ಮ ರೈತರನ್ನು ಬೆಂಬಲಿಸಿ.
ಸಮಸ್ತ ಗ್ರಾಹಕರಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
Click here to claim your Sponsored Listing.
Category
Contact the organization
Telephone
Website
Address
Karnataka State Pulses Abhivridhi Mandali Limited, Jewargi Road, Kotnoor (D), Behind RSK, Next To KSSC
Gulbarga
585102
Opening Hours
| Monday | 9:30am - 6:30pm |
| Tuesday | 9:30am - 6:30pm |
| Wednesday | 9:30am - 6:30pm |
| Thursday | 9:30am - 6:30pm |
| Friday | 9:30am - 6:30pm |