B ALERT News

B ALERT News

Share

28/05/2026

CM PRESS MEET AT KRISHNA LIVE

08/05/2026

ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಇದೇ ತಿಂಗಳು ಮೇ ೧೦ನೇ ತಾರೀಕು ಸಾಯಂಕಾಲ
ಜಯAತೋತ್ಸವ ಹಾಗೂ ಬಹಿರಂಗ ಸಭೆ. I B ALERT News

20/04/2026

ಕಲಬುರಗಿ: ಬಸವ ಜಯಂತ್ಯೋತ್ಸವಕ್ಕೆ ಸಂಪೂರ್ಣ ಸಹಕಾರ: ತಿಪ್ಪಣ್ಣಪ್ಪ ಕಮಕನೂರ

ಏಪ್ರಿಲ್ 19 ಮತ್ತು 20ರಂದು ಎರಡು ದಿನಗಳ ಕಾಲ ಬಸವ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಕಾಯಕ ಶರಣರ ಸಮುದಾಯದವರು ಭಾಗವಹಿಸಿ ಸಹಕಾರ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಾಯಕ ಶರಣರನ್ನು ಬಸವ ಜಯಂತೋತ್ಸವ ಸಮಿತಿಯಲ್ಲಿ ಪದಾಧಿಕಾರಿಗಳನ್ನಾಗಿ ಸೇರಿಸಿಕೊಂಡು, ಬಸವಣ್ಣನವರ 'ಇವನಾರ ಇವನಾರವ ಇವ ನಮ್ಮವ ಇವ ನಮ್ಮವ' ತತ್ವವನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ,

ಕೃತ್ಯದಲ್ಲಿಯೂ ತರುವಂತೆ ಒತ್ತಾಯಿಸಿದರು. I B ALERT News

18/04/2026

ಬೆಂಕಿಯಿಂದ ಬಾಲಕನ ರಕ್ಷಣೆ.

ಯಾದಗಿರಿ. ವಿ ಆರ್ ಎಲ್ ಬಸ್ ಮತ್ತು ಕಾರು ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿ ಸಿಲುಕಿ ಗಾಯಗೊಂಡಿದ್ದ ಬಾಲಕ ವಿರಾಟ್ ನನ್ನು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಲ್ಬುರ್ಗಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಉಮೇಶ್ ಬಿರಾದಾರ್ ರಕ್ಷಿಸಿದ್ದಾರೆ. I B ALERT News

17/04/2026

ಸುರಪುರ : ಕಾರು - ಖಾಸಗಿ ಬಸ್ ಡಿಕ್ಕಿ; ಆರು ಮಂದಿ ದುರ್ಮರಣ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಯಾದಗಿರಿಯಿಂದ ರಾಯಚೂರಿನ ಕಡೆಗೆ ತೆರಳುತ್ತಿದ್ದ ಕಾರಿಗೆ, ಬೆಂಗಳೂರಿನಿಂದ ಕಲಬುರ್ಗಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸುರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. I B ALERT News

Want your business to be the top-listed Media Company in Gulbarga?
Click here to claim your Sponsored Listing.

Telephone

Website

Address


Jai Bhavani Complex, Lalgeri Cross , S B Temple Road
Gulbarga
585103