Hemadri.com

Hemadri.com

Share

Photos 10/10/2016
Photos 01/11/2015

Sarwarigu Kannada rajyotsavada shubhashayagalu......

08/05/2014

"ರಿಸಲ್ಟ್.ಗೆ wait ಮಾಡ್ತಿರೋರಿಗೆ"
(NOTE: ಇದು ಗರ್ಲ್ಸ್.ಗೆ ಅಪ್ಲೆ ಆಗಲ್ಲ)

'ಡಿಯರ್ ಬಾಯ್ಸ್,
BELIEVE ME.
ನನ್ ಜೊತೆ ಎಸ್ಸೆಸ್ಸೆಲ್ಸಿ, ಪಿಯುಸಿಲಿ
ಫೇಲ್ ಆದವರು
ಲೈಫಲ್ಲಿ ಸೆಟಲ್ ಆಗಿ
ತುಂಬಾ ದಿನ ಆಗಿದೆ.
ಪಾಸಾದವರು ಸೆಟಲ್ ಆಗೋಕೆ ಇನ್ನಾ STRUGGLE ಮಾಡ್ತಿದಾರೆ
ಎಕ್ಸಾಮಲಿ ಫೇಲ್ ಆದ್ರಿ
ಅಂತ ಭಯ ಪಡ್ಬೇಡಿ.
ನೀವು ಲೈಫಲ್ಲಿ ಪಕ್ಕಾ
ಪಾಸ್ ಆಗ್ತೀರಾ

ಫೇಲ್ ಆಗೋರಿಗೆಲ್ಲ
ALL THE BEST
and
ರಿಸಲ್ಟ್ ಬರೋಕು ಮೊದ್ಲೆ
ಫೇಲ್ ಆಗ್ತೀನಿ ಅಂತ
ಫುಲ್ ಕಾನ್ಫಿಡೆನ್ಸಲ್ಲಿಇರೋರಿಗೆ
CONGRATS

Want your business to be the top-listed Business in Dharwad?
Click here to claim your Sponsored Listing.

Telephone

Website

Address


Dharwad
580002

Opening Hours

Monday 10am - 10:30pm
Tuesday 10am - 10:30pm
Wednesday 10am - 10:30pm
Thursday 10am - 10:30pm
Friday 10am - 10:30pm
Saturday 10am - 10:30pm
Sunday 10am - 10:30pm