NSUI BIDAR

NSUI BIDAR

Share

Photos from NSUI BIDAR's post 15/11/2024

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ - 2024 ಹಿನ್ನೆಲೆ, ನೀಲಂಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಅಭಯ್ ಸತೀಶ ಸಾಳುಂಕೆ ಅವರ ಪರವಾಗಿ ಲಾತ್ತೂರ ಜಿಲ್ಲಾ ಎಐಸಿಸಿ ವೀಕ್ಷಕರಾದ ಅಮರ ಜಾಧವ್ ಅವರು ನೀಲಂಗಾ ವಿಧಾನ ಸಭಾ ಕ್ಷೇತ್ರದ ಸುಮಟಾನ. ಉಜೆಡ. ಲಾಬೋಟ್. ವಿವಿಧ ಗ್ರಾಮಗಳಿಗೆ ಹೋಗಿ ಪ್ರಚಾರ ನಡೆಸಿ ಮತಯಾಚನೆ ಮಾಡಿದಾರೆ.

ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಪರ ಅಲೆಯಿದ್ದು, ನೀಲಂಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿ ಅಭಯ್ ಸಾಳುಂಕೆ ಅವರನ್ನು ಗೆಲ್ಲಿಸಲು ಮತದಾರರು ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದಾರೆ.

07/07/2024

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಸಾಗರ ಈಶ್ವರ ಖಂಡ್ರೆ ರವರಿಗೆ ಅತ್ಯಮೂಲ್ಯ ಮತಗಳನ್ನು ನೀಡಿ ವಿಜಯಶಾಲಿಯಾಗಿ ಗೆಲ್ಲಿಸಿದ ಸಮಸ್ತ ಬೀದರ್ ಲೋಕಸಭಾ ಜನತೆಗೆ ಧನ್ಯವಾದಗಳು....

ಶ್ರೀ ಚಂದ್ರಸಿಂಗ್
ಬೀದರ್ ದಕ್ಷಿಣ ಮುಖಂಡರು.

Photos from Indian National Congress - Karnataka's post 22/03/2024
Want your organization to be the top-listed Government Service in Bidar?
Click here to claim your Sponsored Listing.

Telephone

Website

Address


Bidar
585401