Gali Janardhan Reddy
09/06/2026
ನಾಳೆ ದಿನಾಂಕ 10-06-2026 ಬುಧವಾರ ಸಾಯಂಕಾಲ 04 ಗಂಟೆಗೆ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 12 ವರ್ಷಗಳ ಸಾರ್ಥಕ ಸೇವೆಯ ಸಂಧರ್ಭಕ್ಕೆ ಸಾಕ್ಷಿಯಾಗಿ, ಕಲಿಯುಗದ ಪ್ರತ್ಯಕ್ಷ ದೇವರಾದ ಶ್ರೀ ಹನುಮದೇವರ ಅಂಜನಾದ್ರಿ ಸನ್ನಿಧಿಯಲ್ಲಿ ಮೋದಿಯವರು ಇನ್ನೂ ಹೆಚ್ಚಿನ ದೇಶ ಸೇವೆಯ ಶಕ್ತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಗುವುದು.
ಈ ಕಾರ್ಯಕ್ರಮಕ್ಕೆ ತಪ್ಪದೇ ಪಕ್ಷದ ಎಲ್ಲಾ ಮುಖಂಡರು, ಪದಾಧಿಕಾರಿಗಳು ಮತ್ತು ಚುನಾಯಿತ ಹಾಲಿ ಮತ್ತು ಮಾಜಿ ಜನಪ್ರತಿನಿದಿನಗಳು ಹಾಗೂ ಕಾರ್ಯಕರ್ತರು ತಪ್ಪದೇ ಭಾಗವಹಿಸಲು ವಿನಂತಿ.
08/06/2026
ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಆಯ್ಕೆಯಾಗಿರುವ ಶ್ರೀ ಲಿಂಗರಾಜ್ ಪಾಟೀಲ್ ಹಾಗೂ ಶ್ರೀ ಆರ್.ರಘು ಕೌಟಿಲ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಪಕ್ಷ ಸಂಘಟನೆಗೆ ತಾವಿಬ್ಬರು ಸಲ್ಲಿಸಿರುವ ಅವಿರತ ಸೇವೆ, ನಿಷ್ಠೆ ಹಾಗೂ ಸಮರ್ಪಣೆಯನ್ನು ಗುರುತಿಸಿ ಪಕ್ಷವು ಈ ಜವಾಬ್ದಾರಿಯನ್ನು ನೀಡಿರುವುದು ಸಂತಸದ ಸಂಗತಿ. ತಮ್ಮ ಅನುಭವ, ನಾಯಕತ್ವ ಹಾಗೂ ಜನಪರ ಚಿಂತನೆಗಳು ವಿಧಾನ ಪರಿಷತ್ತಿನಲ್ಲಿ ಪರಿಣಾಮಕಾರಿಯಾಗಿ ಪ್ರತಿಧ್ವನಿಸಿ, ರಾಜ್ಯದ ಅಭಿವೃದ್ಧಿ ಮತ್ತು ಜನಸಾಮಾನ್ಯರ ಹಿತಾಸಕ್ತಿಗಾಗಿ ಶ್ರಮಿಸುವಂತಾಗಲಿ ಎಂದು ಹಾರೈಸುತ್ತೇನೆ.
ತಮ್ಮ ಮುಂದಿನ ರಾಜಕೀಯ ಪಯಣ ಯಶಸ್ವಿಯಾಗಲಿ ಹಾಗೂ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡುವಂತಾಗಲಿ.
Click here to claim your Sponsored Listing.
Category
Contact the public figure
Website
Address
Bangalore