ASB Group
08/05/2022
ಮುನ್ನಡೆಸಿದ ಮಹಾಮಾತೆ... ಪ್ರತಿಯೊಬ್ಬರ ಬಾಳಿನಲ್ಲೂ ಅಮ್ಮನಿಗೆ ವಿಶೇಷ ಸ್ಥಾನ ಇದೆ. ಪ್ರತಿಯೊಬ್ಬರ ಅಭಿವೃದ್ಧಿಯ ಹಿಂದೆ ಅಮ್ಮನ ಪಾತ್ರ ಬಹಳ ಹಿರಿದು. ಅಮ್ಮ ಎಂದರೆ ನಿಸ್ವಾರ್ಥ ಪ್ರೀತಿಯ ಸಂಕೇತ. ಮಕ್ಕಳ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವವರು ಅಮ್ಮ. ತನ್ನ ಮಕ್ಕಳಿಗಾಗಿ ಎಂತಹ ಅಪಾಯವನ್ನು ಬೇಕಾದರೂ ಎದುರಿಸಲು, ಯಾವ ತ್ಯಾಗಕ್ಕೂ ಅಮ್ಮ ಸಿದ್ಧರಿರುತ್ತಾರೆ ಎಂಬುದು ಸತ್ಯ.
ಇಂತಹ ಪೂಜನೀಯ ಸ್ಥಾನದಲ್ಲಿರುವ ಅಮ್ಮನನ್ನು ಎಷ್ಟು ಹೊಗಳಿದರೂ, ಅವರ ತ್ಯಾಗ, ಮಮತೆಗೆ ಎಷ್ಟು ಕೃತಜ್ಞತೆ ಹೇಳಿದರೂ ಅದು ಕಡಿಮೆಯೇ.
03/05/2022
ಸಮಾನತೆಯ ತತ್ವ ಸಾರಿದ ಭಕ್ತಿಭಂಡಾರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ಅಂಧ ಶ್ರದ್ಧೆಗಳ ವಿರುದ್ಧ ಧ್ವನಿ ಎತ್ತಿದ ಮಾರ್ಗದರ್ಶಕ. ವಚನಗಳ ಮೂಲಕ ಜೀವನಾದರ್ಶಗಳನ್ನು ಬೋಧಿಸಿದ ಮಹಾನ್ ಚಿಂತಕ ಬಸವಣ್ಣನವರು.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು.
30/01/2022
𝐀𝐒𝐁 𝐔𝐑𝐁𝐀𝐍 𝐅𝐀𝐑𝐌
𝐕𝐞𝐫𝐲 𝐌𝐮𝐜𝐡 𝐍𝐞𝐚𝐫 𝐓𝐨 𝐁𝐚𝐧𝐠𝐚𝐥𝐨𝐫𝐞 𝐂𝐢𝐭𝐲
+
𝐂𝐚𝐥𝐥 : 𝟗𝟓𝟑𝟓𝟖𝟏𝟗𝟗𝟗𝟗
2Yrs Free Maintenance with Plantation.
All Basic Amenities, with 24*7 Security.
Min 6000 sqft to 9000 sqft.
Min 5.5 Guntas to 8 Guntas.
Near to RR(Rajarajeswari) Dental Collage Mysore road.
7.5Km from Nice junction Mysore road.
24Km from Majestic
Free site Visit.
𝐂𝐚𝐥𝐥 : 𝟗𝟓𝟑𝟓𝟖𝟏𝟗𝟗𝟗𝟗
26/01/2022
Let us remember the golden heritage of our country and feel proud to be a part of India. Happy Republic Day 2022
Click here to claim your Sponsored Listing.
Category
Contact the business
Telephone
Website
Address
Sunkadakatte
Bangalore
560091
Opening Hours
| Monday | 9:30am - 6:30pm |
| Tuesday | 9:30am - 6:30pm |
| Wednesday | 9:30am - 6:30pm |
| Thursday | 9:30am - 6:30pm |
| Friday | 9:30am - 6:30pm |
| Saturday | 9:30am - 6:30pm |
| Sunday | 9:30am - 6:30pm |