Hanumantha R Gowda
18/03/2024
ನಮ್ಮೆಲ್ಲರ ಹಿತೈಷಿ, ಮಾರ್ಗದರ್ಶಕರು,
ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ
ಶ್ರೀ ಡಿವಿ ಸದಾನಂದ ಗೌಡ
ಅವರಿಗೆ
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🎂💐
Sadananda Gowda Thammesh Gowda HC BJP Karnataka
17/03/2024
"ನಾರಿಶಕ್ತಿಯ ದಿಗ್ವಿಜಯ"
ಮಹಿಳಾ ಆರ್‌ಸಿಬಿ ತಂಡದ ಎಲ್ಲಾ ಆಟಗಾರರಿಗೆ ಹೃದಯಪೂರ್ವಕ ಅಭಿನಂದನೆಗಳು.
ಈ ಸಲ ಕಪ್ ನಮ್ದು 🏆
#ನಮ್ಮRCB
16/03/2024
ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟ.
ಕರ್ನಾಟಕದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 26 ರಂದು ಮೊದಲ ಹಂತದ ಚುನಾವಣೆ ಮತ್ತು ಮೇ 7 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಜೂನ್ 4 ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಇಂದಿನಿಂದಲೇ ಮೋದಿ ಸರ್ಕಾರದ ಸಾಧನೆಗಳನ್ನು ಮನೆ-ಮನಗಳಿಗೆ ತಲುಪಿಸೋಣ, ಮತ್ತೊಮ್ಮೆ ಮೋದಿ ಗೆಲ್ಲಿಸೋಣ.
Thammesh Gowda HC BJP Karnataka Vijayendra Yediyurappa SR Vishwanath
13/03/2024
2024ರ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು..
ಮತ್ತೊಮ್ಮೆ ಈ ಭಾರಿ ರಾಜ್ಯದಿಂದ ನಮ್ಮ ಪಕ್ಷದಿಂದ ಅತಿ ಹೆಚ್ಚಿನ ಸಂಸದರನ್ನು ಗೆಲ್ಲಿಸಿ ಸಂಸತ್ತಿಗೆ ಕಳಿಸೋಣವೆಂದು ಸಂಕಲ್ಪ ಮಾಡೋಣ. ಪ್ರಧಾನಿ ಮೋದಿಜೀ ಯವರ ಕೈ ಬಲ ಪಡಿಸೋಣ.
10/03/2024
10/03/2024
ಬ್ಯಾಟರಾಯನಪುರ ಕ್ಷೇತ್ರ ಗ್ರಾಮಾಂತರ ಮಂಡಲ ಅಧ್ಯಕ್ಷರು ಹಾಗೂ ಯುವ ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಜವಾಬ್ದಾರಿ ಪತ್ರ ಸ್ವೀಕರಿಸಿದ ಕ್ಷಣ.
BJP Karnataka Vijayendra Yediyurappa Thammesh Gowda HC SR Vishwanath Hanumantha R Gowda Narendra Modi Sadananda Gowda
ವಿಜಯ ಸಂಕಲ್ಪ - ಭಾರತೀಯ ಜನತಾ ಪಾರ್ಟಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
https://youtu.be/P76UEr-41FE?si=tnllB2OzWyIBWEgi
ನೂತನ ಪದಾಧಿಕಾರಿಗಳ -ಜವಾಬ್ದಾರಿ ಸ್ವೀಕಾರ ಸಮಾರಂಭ
ಎಲ್ಲರಿಗೂ ಆದರದ ಸ್ವಾಗತ
ಸ್ಥಳ : ಮಧುರ ಮಿಲನ ಕನ್ವೆನ್ಸನ್ ಸೆಂಟರ್,
ಬಳ್ಳಾರಿ ರಸ್ತೆ, ಯಲಹಂಕ, ಬೆಂಗಳೂರು.
Thammesh Gowda HC BJP Karnataka Vijayendra Yediyurappa SR Vishwanath Narendra Modi Hanumantha R Hanumantha R Gowda
ವಿಜಯ ಸಂಕಲ್ಪ - ಭಾರತೀಯ ಜನತಾ ಪಾರ್ಟಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ನೂತನ ಪದಾಧಿಕಾರಿಗಳ -ಜವಾಬ್ದಾರಿ ಸ್ವೀಕಾರ ಸಮಾರಂಭ
ಎಲ್ಲರಿಗೂ ಆದರದ ಸ್ವಾಗತ
ಸ್ಥಳ : ಮಧುರ ಮಿಲನ ಕನ್ವೆನ್ಸನ್ ಸೆಂಟರ್,
ಬಳ್ಳಾರಿ ರಸ್ತೆ, ಯಲಹಂಕ, ಬೆಂಗಳೂರು.
Thammesh Gowda HC BJP Karnataka Vijayendra Yediyurappa SR Vishwanath Narendra Modi Hanumantha R Gowda
05/03/2024
ಬಿಜೆಪಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ "ವಿಜಯ ಸಂಕಲ್ಪ" ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿರುವ ಎಲ್ಲ ಬಿಜೆಪಿ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.🙏🏽
BJP Karnataka Vijayendra Yediyurappa Thammesh Gowda HC Sadananda Gowda SR Vishwanath
ಬಿಜೆಪಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ "ವಿಜಯ ಸಂಕಲ್ಪ" ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿರುವ ಎಲ್ಲ ಬಿಜೆಪಿ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.🙏🏽
BJP Karnataka BS Yediyurappa Vijayendra Yediyurappa Sadananda Gowda N S Nandiesha Reddy SR Vishwanath
Click here to claim your Sponsored Listing.
Category
Telephone
Website
Address
Doddajala, New Intl Airport Road
Bangalore
562149