Basava Samithi
04/07/2026
ಕಲಬುರಗಿ ಬಸವ ಸಮಿತಿ
ಬಸವಾದಿ ಶರಣರ ಸ್ಮರಣಾರ್ಥ ಅರಿವಿನ ಮನೆ 906 ನೆಯ ಕಾರ್ಯಕ್ರಮ
ದಿನಾಂಕ : 05-07-2026 ರಂದು ರವಿವಾರದ ಸಂಜೆ 6.00 ಗಂಟೆಗೆ
ಅನುಭಾವ : ಡಾ. ವಿದ್ಯಾವತಿ ಪಾಟೀಲ
ವಿಷಯ : ವಚನಗಳಲ್ಲಿ ಮೂಢನಂಬಿಕೆ ನಿರಾಕರಣೆ
ಶರಣು ಶರಣಾರ್ಥಿಗಳು
🏛️🔍 ಚಿಟಗುಪ್ಪದ ಕತ್ತಲ ಗರ್ಭದಲ್ಲಿ ಅಡಗಿದೆ ಶರಣರ ಮಹಾನ್ ಪರಂಪರೆಯ ಸಾಕ್ಷಿಗಳು. 🙏✨
📜 ಹನ್ನೆರಡನೇ ಶತಮಾನದ ಈ ಐತಿಹಾಸಿಕ ಸ್ಮಾರಕಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳು ಇಲ್ಲಿವೆ. 👇📖
ಶರಣರು ಹೇಳಿದ 'ಶೂನ್ಯ' ಅಥವಾ 'ಬಯಲು' ಅಂದ್ರೆ ಬರೀ ಖಾಲಿತನವಲ್ಲ, ಅದುವೇ ಇಡೀ ಬ್ರಹ್ಮಾಂಡದ ಸೃಷ್ಟಿಯ ಮೂಲ! 🌌
ಆಧುನಿಕ ಕ್ವಾಂಟಮ್ ಸೈನ್ಸ್ ಮತ್ತು ವಚನಗಳ ಅದ್ಭುತ ಸಾಮ್ಯತೆಯನ್ನು ಅರಿಯಲು 'ಬಸವ ಸಮಿತಿ'ಯ ಈ ವಿಶೇಷ ಸರಣಿಯನ್ನು ತಪ್ಪದೇ ನೋಡಿ.
ಬಿಗ್ ಬ್ಯಾಂಗ್‌ನಿಂದ ನಮ್ಮೊಳಗಿನ ಪ್ರಜ್ಞೆಯವರೆಗಿನ ರೋಮಾಂಚನಕಾರಿ ಪಯಣ ನಿಮಗಾಗಿ! 🚀✨
ಕಲಬುರಗಿ ಬಸವ ಸಮಿತಿ
"ಮಹಾದೇವಿಯಕ್ಕಗಳ ಸಮ್ಮೇಳನ - 16" ರ ವಿಶೇಷ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ಪ್ರದಾನ
ದಿನಾಂಕ: ಜೂನ್ 27 ಮತ್ತು 28, 2026 ಶನಿವಾರ ರವಿವಾರ ದಂದು
ಸಮ್ಮೇಳನಾಧ್ಯಕ್ಷರು-ಡಾ. ನೀಲಮ್ಮ (ನಿವೃತ್ತ ಕನ್ನಡ ಪ್ರಾಧ್ಯಾಪಕರು)
ಶ್ರೀಮತಿ ಶರಣಮ್ಮ ಕಲಬುರ್ಗಿ (ಸ್ವಾಗತ ಸಮಿತಿ ಗೌರವಾಧ್ಯಕ್ಷರು)
ಡಾ. ವಿಲಾಸವತಿ ಖೋಬಾ (ಅಧ್ಯಕ್ಷರು, ಅಕ್ಕನ ಬಳಗ)
ಡಾ. ಜಯಶ್ರೀ ದಂಡೆ (ಕಾರ್ಯಾದ್ಯಕ್ಷರು ಹಾಗೂ ಸಂಚಾಲಕರು)
ಶ್ರೀಮತಿ ಅನಸೂಯಾ ನಡಕಟ್ಟಿ (ಕಾರ್ಯದರ್ಶಿಗಳು) "ಡಾ. ಬಿ.ಡಿ. ಜತ್ತಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ಪ್ರದಾನ : ಡಾ. ಗಂಗಂಮ್ಮ ಸತ್ಯಂಪೇಟೆ, ನಿವೃತ್ತ ಕನ್ನಡ ಪ್ರಾದ್ಯಪಕರು, ಲಿಂಗಸೂಗೂರು.
ಶರಣು ಶರಣಾರ್ಥಿಗಳು.
Click here to claim your Sponsored Listing.
Category
Contact the school
Telephone
Website
Address
Basava Bhavan, Sri Basaveswara Circle
Bangalore
560001
Opening Hours
| Monday | 10:30am - 5:30pm |
| Tuesday | 10:30am - 5:30pm |
| Wednesday | 10:30am - 5:30pm |
| Thursday | 10:30am - 5:30pm |
| Friday | 10:30am - 5:30pm |
| Saturday | 10:30am - 5:30pm |