Pooja builders &developres
20/03/2015
yalarigu ugadi habba da subashayagellu
16/03/2015
ಶ್ರೀ ಧರ್ಮರಾಯಸ್ವಾಮಿ ದೇವಾಲಯ
ಕರಗ ಬಂತು ಕರಗ. . .
ಕರಗ ಎಂದರೆ ಭಾಷರ್ಥಗಳು ಪ್ರಾದೆಶಿಕವಾರು ವಿವಿಧ ಭಾವನೆಗಳನ್ನು ಹೊರಹೊಮ್ಮೆಸಿರುತ್ತದೆ ಆದರೂ,
'ಕ' ಎಂದರೆ ಕೈಯಲ್ಲಿ ಮುಟ್ಟದೆ
'ರ' ಎಂದರೆ ರುಂಡದಲ್ಲಿ ಧರಿಸಿ
'ಗ' ಎಂದರೆ ಗತಿಸುವುದು, ಸಂಚರಿಸುವುದು, ಸುತ್ತುವುದು ಎಂಬರ್ಥಗಳು ಮೂಡಿಬರುತ್ತವೆ.
ಕರಗ ಎಂದರೆ ಕೈಯಲ್ಲಿ ಮುಟ್ಟದೆ ಶಿರದಲ್ಲಿ ಧರಿಸಿ ಭಕ್ತಾದಿಗಳಿಗೆ ದರ್ಶನ ನೀಡುತ್ತಾ ಸಾಗುವುದು ಎಂದು ಅರ್ಥೈಸುವುದು ಸೂಕ್ತ ಎಂದು ದಾರ್ಶಣಿಕರು ತಿಳಿಸಿರುತ್ತಾರೆ. . .
Want your business to be the top-listed Home Improvement Business in Bangalore?
Click here to claim your Sponsored Listing.
Click here to claim your Sponsored Listing.
Category
Telephone
Website
Address
Krishna Nager Hennur Main Road Banglore
Bangalore
560077