Prasad Gowda T R
ಬೆಥನಿ ಪ್ರಾರ್ಥನಾಲಯದಲ್ಲಿ ಎಲ್ಲಾ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದರು ಪ್ರಸಾದಣ್ಣ.
16/12/2022
ಇಂದು ಕುಮಾರಣ್ಣ ಅವರ ಜೆಪಿ ನಗರದ ನಿವಾಸದಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು ಮತ್ತು ನಿಖಿಲ್ ಅವರನ್ನು ಭೇಟಿ ಮಾಡಿದರು ಪ್ರಸಾದಣ್ಣ . H D Kumaraswamy Nikhil Gowda Kumaraswamy for CM
10/12/2022
ಚಂದನ ಬಡವಾಣೆಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಕ್ಷಿತ್ ಮತ್ತು ತಂಡದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು
09/12/2022
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ಗಾಯತ್ರಿ ಗ್ರ್ಯಾಂಡ್‌ನಲ್ಲಿ ಆತ್ಮೀಯ ಗೆಳೆಯ ಪ್ರಕಾಶ್ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದ ಸಂಧರ್ಭ.
09/12/2022
ಸಾಲಗಾಮೆ ರಸ್ತೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡರು ಪ್ರಸಾದಣ್ಣ.
Click here to claim your Sponsored Listing.
Category
Contact the public figure
Website
Address
Platform Road
Bangalore
560020