Penchal Rao
01/11/2024
ನಾಡಿನ ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಕರ್ನಾಟಕರಾಜ್ಯೋತ್ಸವ #ರಾಜ್ಯೋತ್ಸವ_ರಾಷ್ಟ್ರೋತ್ಸವ
30/10/2024
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು 🪔🧨🎇
12/10/2024
ನಾಡಿನ ಸಮಸ್ತ ಜನತೆಗೆ ವಿಜಯದಶಮಿಯ ಶುಭಾಶಯಗಳು. ನಾಡದೇವತೆ ತಾಯಿ ಚಾಮುಂಡೇಶ್ವರಿಯು ಎಲ್ಲರಿಗೂ ಆರೋಗ್ಯ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.
10/10/2024
ಭಾರತ ಮಾತೆಯ ಹೆಮ್ಮೆಯ ಪುತ್ರ ರತನ್ ಟಾಟಾ ಅವರ ನಿಧನ ಇಡೀ ಜಗತ್ತಿಗೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ.
ರತನ್ ಟಾಟಾ ಅವರ ದೂರ ದೃಷ್ಟಿ, ಮಧ್ಯಮ ವರ್ಗದ ಮೇಲಿನ ಕಾಳಜಿ, ನಾಯಕತ್ವ ಗುಣ, ಅಸಂಖ್ಯಾತ ವ್ಯಕ್ತಿಗಳಿಗೆ ನೀಡಿದ ಸ್ಪೂರ್ತಿ ಅವಿಸ್ಮರಣೀಯವಾಗಿದೆ. ದೇಶದ ಬೆಳವಣಿಗೆಗೆ ಅವರ ಕೊಡುಗೆ ಎಂದೆಂದಿಗೂ ಸ್ಮರಣೀಯ. ಓಂ ಶಾಂತಿ 🙏🙏🙏
Click here to claim your Sponsored Listing.
Category
Website
Address
No 76, Krishnappa Lane, Jeevanahalli, MaruthiSevanagar
Bangalore
560005