Bendrepedia

Bendrepedia

Share

29/09/2025

ಬೇಂದ್ರೆಯವರಿಗೆ ೭೦ ವರ್ಷ ತುಂಬಿದಾಗ ಶಿರಹಟ್ಟಿಯಲ್ಲಿ ಕವಿಗೋಷ್ಠಿ ಆಯೋಜಿಸಿ ಆಚರಿಸಲಾಯುತು. ಆಗಿನ ಮುಖ್ಯಮಂತ್ರಿ ಎಸ್‌ ನಿಜಲಿಂಗಪ್ಪ ಅವರು ಆ ಸಮಾರಂಭದಲ್ಲಿ ಬಾಗವಹಿಸಿದ್ದರು.

21/09/2025

ಬ್ರೈಲ್‌ ಲಿಪಿಯಲ್ಲಿ‌ ಪ್ರಕಟವಾದ ಬೇಂದ್ರೆಯವರ ಚೈತನ್ಯದ ಪೂಜೆ.

21/09/2025

ಬೇಂದ್ರೆ ಬುಕ್ ಮಾರ್ಕ್ಸ್

20/09/2025

’ಮೂರು ಭಾಷಣಗಳು’ ಎನ್ನುವ ಶೀರ್ಷಿಕೆಯಲ್ಲಿ ಪ್ರಕಟವಾದ ಬೇಂದ್ರೆಯವರು ಶಿರಸಿಯಲ್ಲಿ ಮಾಡಿದ ಭಾಷಣಗಳ ಪುಸ್ತಕ ಎಲ್ಲಿ ದೊರೆಯಬಹುದು.? ಕ್ರೌನ್‌ ೧/೮ ಗಾತ್ರದ ಈ ಪುಸ್ತಕವನ್ನು ೧೯೮೦ರ ಸುಮಾರಿಗೆ ಹಿರಿಯ ವಿದ್ವಾಂಸರಾದ ಓ.ಎಲ್‌. ನಾಗಭೂಷಣಸ್ವಾಮಿ ಅವರು ಶಿವಮೊಗ್ಗದಲ್ಲಿ ಓದಿದ್ದರಂತೆ. ಗೊತ್ತಿದ್ದವರು ಮಾಹಿತಿ ನೀಡಿ.

Want your public figure to be the top-listed Public Figure in Bangalore?
Click here to claim your Sponsored Listing.

Category

Telephone

Address


Bangalore