Pavan Kumar MP
29/06/2026
ಆತ್ಮೀಯ ನಾಗರಿಕ ಬಂಧುಗಳೇ,
ದಿನಾಂಕ 30-06-2026(ನಾಳೆ)ರಿಂದ ಎಸ್.ಐ.ಆರ್(SIR) ಮತದಾರ ಪಟ್ಟಿ ಪರಿಷ್ಕರಣೆ ಪ್ರಾರಂಭವಾಗಲಿದ್ದು, ಇದಕ್ಕೆ ಪಾಸ್ ಪೋರ್ಟ್ ಸೈಜ್ ಪೋಟೋ ಅವಶ್ಯವಿದ್ದು, ನಿಮ್ಮ ಮನೆ -ಮನೆಗಳಿಗೆ ಬರುವ ಬಿ ಎಲ್ ಓ ಅಧಿಕಾರಿಗಳಿಗೆ ಸಹಕರಿಸಬೇಕಾಗಿ ವಿನಂತಿ.
ಈ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು, ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಪರಿಶೀಲಿಸಿಕೊಳ್ಳಿ.
"ನಿಮ್ಮ ಮತ -ನಿಮ್ಮ ಹಕ್ಕು- ನಿಮ್ಮ ಗುರುತು"
Dear Citizens,
The revision of SIR Voter List will start from 30-06-2026 (tomorrow), for which a passport size photo is required, and you are requested to cooperate with the BLO officers who will come to your doorsteps.
Prepare all the documents required for this process and check that your name is in the voter list.
"Your Vote - Your Right - Your Identity"
27/06/2026
ಬೆಂಗಳೂರಿನ ಶಿಲ್ಪಿ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು.
ಕೆಂಪೇಗೌಡರ ಕನಸಿನ ಕೂಸು ಬೆಂಗಳೂರು. ಸಾಂಸ್ಕೃತಿಕ-ಸಾಮಾಜಿಕ-ಧಾರ್ಮಿಕವಾಗಿ ನಗರವೊಂದು ತಲೆಎತ್ತಿ ನಿಲ್ಲಬೇಕು ಎನ್ನುವ ದೂರದೃಷ್ಟಿಯೊಂದಿಗೆ ರೂಪಿತವಾದ ಬೆಂಗಳೂರು, ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಮೂಲಕ ನಾಡಪ್ರಭುವಿನ ಕನಸನ್ನು ಸಾಕಾರಗೊಳಿಸಿದೆ. ಅವರ ದೂರದೃಷ್ಟಿ ಮತ್ತು ಜನಪರ ಕಾಳಜಿ ಇಂದಿಗೂ ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ.
Click here to claim your Sponsored Listing.
Category
Contact the organization
Telephone
Website
Address
Bharath Housing Society, Chikkallsandra
Bangalore
560061