Shantha Krishnamurthy Foundation

Shantha Krishnamurthy Foundation

Share

Photos from Shantha Krishnamurthy Foundation's post 05/06/2022

ಶಾಂತ ಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಎನ್ ಆರ್ ಐ ಬಡಾವಣೆಯ ಮುಖ್ಯರಸ್ತೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ 'ಮನೆಗೊಬ್ಬರ ತಯಾರಿಕೆ ಹಾಗೂ ಮಣ್ಣು ರಹಿತ ತಾರಸಿ ತೋಟ' ದ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಎಸ್ ಕೆ ಎಫ್ ಫೌಂಡೇಷನ್ನಿನ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿತ್ತು. ಸುಮಾರು ೨೦೦ಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಹಣ್ಣು ತರಕಾರಿಗಳ ಬೀಜಗಳು ಹಾಗೂ ತಾರಸಿ ತೋಟಕ್ಕೆ ಉಪಯುಕ್ತ ಸಾಮಗ್ರಿಗಳನ್ನು ವಿತರಿಸಲಾಯಿತು.

Photos from Shantha Krishnamurthy Foundation's post 02/06/2022

ಬಂಜಾರಾ ಬಡಾವಣೆಯ ಗ್ರೀನ್‌ ಗಾರ್ಡನ್‌ ಪ್ರದೇಶದಲ್ಲಿ ವಾಸಿಸುವ ಮಹಿಳೆ ಹಾಗೂ ಅವಳ ಕುಟುಂಬದ ಜೀವನ ನಿರ್ವಹಣೆಗೆ ಬೆಂಬಲದ ಅವಶ್ಯಕತೆಯನ್ನು ಅಲ್ಲಿನ ಅಸೋಸಿಯೇಷನ್‌ ತಿಳಿಸಿದ ತಕ್ಷಣ ಸಹಾಯಹಸ್ತ ನೀಡಿ ಅವರ ಜೀವನೋಪಾಯಕ್ಕಾಗಿ ಹೊಲಿಗೆ ಯಂತ್ರ ಹಾಗೂ ರೇಷನ್‌ ಕಿಟ್‌ ನ್ನು ನಮ್ಮ ಶಾಂತ ಕೃಷ್ಣಮೂರ್ತಿ ಫೌಂಡೇಷನ್ನಿನ ಅಧ್ಯಕ್ಷರಾದ ಶ್ರೀಮತಿ ಶಾಂತ ಕೃಷ್ಣಮೂರ್ತಿ ಯವರು ಒದಗಿಸಿದ್ದಾರೆ.

Want your organization to be the top-listed Non Profit Organization in Bangalore?
Click here to claim your Sponsored Listing.

Telephone

Website

Address


SKF Head Office 9th Main NRI Layout Ramamurthy Nagar
Bangalore
560016