PraTi Creations

PraTi Creations

Share

25/04/2021

ಎಲ್ಲರಿಗೂ ನಮಸ್ತೆ ,
ಇಲ್ಲಿ ವರೆಗೂ ನಾವು ಮಾಡಿದ ಹಿಂದಿನ ಕೆಲಸಗಳನ್ನ ಮೆಚ್ಚಿ ನಮ್ಮನ್ನ ಹರಸಿದ್ದೀರಾ, ಅದೇ ರೀತಿ ಈ ಬಾರಿಯು ನಾಳೆ, ಅಂದ್ರೆ 26 ಏಪ್ರಿಲ್ 2021 ರಂದು "ಪ್ರತಿ ಕ್ರಿಯೇಷನ್" ಅಡಿಯಲ್ಲಿ ತಯಾರದ ಯುವರತ್ನ ಚಿತ್ರದ "Feel the Power" fan cover dance song ಅನ್ನು ನಿಮ್ಮ "ದೋಸ್ತಿ ದರ್ಬಾರ್ ಕ್ರಿಯೇಷನ್" YouTube ಚಾನೆಲ್ ದಲ್ಲಿ ರಿಲೀಸ್ ಮಾಡ್ತಿದ್ದೇವೆ, ಎಲ್ಲರೂ ನೋಡಿ ನಮ್ಮನ್ನು ಹರಸಿ ಬೆಳೆಸೆ ಅಂತ ಮನಃ ಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇವೆ....

A fan dance cover song "Feel The Power" from the kannada movie 'Yuvaratna'
will be releasing on " ದೋಸ್ತಿ ದರ್ಬಾರ್ ಕ್ರಿಯೇಷನ್ " our YouTube channel presenting by your beloved Prasanna DC.
Please do watch, like, comment, share and subscribe to our YouTube channel "ದೋಸ್ತಿ ದರ್ಬಾರ್" creations..

Thank You

29/12/2020

Well come to all of you to ours
"PraTi Creations"💐😊

Want your establishment to be the top-listed Arts & Entertainment in Bangalore?
Click here to claim your Sponsored Listing.

Telephone

Website

Address


Bangalore
560002