PRIME Success Udupi

PRIME Success Udupi

Share

16/08/2024

ಪ್ರೈಮ್ ಉಡುಪಿ : ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷಾ ತರಬೇತಿ ಸೆ. 1 ರಿಂದ ಆರಂಭ

ಭಾರತ ಸರಕಾರದ ಕೇಂದ್ರೀಯ ಲೋಕ ಸೇವಾ ಆಯೋಗ (UPSC) ಆಯೋಜಿಸುವ ನಾಗರಿಕ ಸೇವಾ "ಸಿವಿಲ್ ಸರ್ವೀಸಸ್" ಐ.ಎ.ಎಸ್ ಪರೀಕ್ಷೆ ಹಾಗೂ ರಾಜ್ಯ ಸರಕಾರದ ಕರ್ನಾಟಕ ಲೋಕ ಸೇವಾ ಆಯೋಗ (KPSC) ಆಯೋಜಿಸುವ ಕೆ.ಎ.ಎಸ್ ಪರೀಕ್ಷೆಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗಾಗಿ 2024-2025 ನೇ ಸಾಲಿನ ನೂತನ ವೀಕೆಂಡ್ ಬ್ಯಾಚ್ ತರಬೇತಿ ತರಗತಿ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಇದೇ ಬರುವ ಸೆಪ್ಟಂಬರ್ 1, ಬಾನುವಾರದಿಂದ ಆರಂಭಗೊಳ್ಳಲಿದೆ.
ಈ ತರಬೇತಿ ಮುಖ್ಯವಾಗಿ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷೆಯ ಪಠ್ಯಕ್ರಮಗಳಿಗಣುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ಪೇಪರ್ 1 ಪತ್ರಿಕೆಗಳಿಗೆ ಸಂಬಂದಿಸಿದ 5 ರಿಂದ 10 ನೇ ತರಗತಿವರೆಗಿನ ಬೇಸಿಕ್ ವಿಷಯಗಳಿಗೆ ಸಂಬಂದಪಟ್ಟ ಸಮಾಜ, ವಿಜ್ನಾನ, ಗಣಿತ ಮತ್ತು ಭಾಷಾ ವಿಷಯಗಳ ಪರಿಪೂರ್ಣ ಮಾಹಿತಿ, ಪ್ರಚಲಿತ ವಿದ್ಯಮಾನ ವಿಷಯಗಳಲ್ಲಿ ಬರುವ ಅತೀ ಮುಖ್ಯ ವಿಷಯಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಸಂವಿದಾನದ ಬೆಳವಣಿಗೆ, ಭಾರತದ ಆರ್ಥಿಕ ಅಭಿವ್ರದ್ದಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿನ ಆಗುಹೋಗುಗಳು, ಪ್ರತಿಷ್ಟಿತ ವ್ಯಕ್ತಿ, ಪ್ರಶಸ್ತಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಮ್ಮೇಳನ ಮತ್ತು ಜನರಲ್ ಸ್ಟಡೀಸ್ ಪತ್ರಿಕೆಯ ಮುಖ್ಯ ವಿಷಯಗಳಾದ ಇತಿಹಾಸ, ಅರ್ಥಶಾಸ್ತ್ರ, ಸಂವಿಧಾನ, ಭೂಗೋಳ, ವಿಜ್ನಾನ, ತಂತ್ರಜ್ನಾನ, ಪರಿಸರ ಹಾಗೂ ಪೇಪರ್ 2 ಪತ್ರಿಕೆಗಳಿಗೆ ಸಂಬಂದಿಸಿದ ಮೆಂಟಲ್ ಎಬಿಲಿಟಿ, ಗಣಿತ, ಸಾಂಪ್ರದಾಯಿಕ ಜ್ನಾನ, ಇಂಗ್ಲಿಷ್ ಮತ್ತು ಮೈನ್ಸ್ ಪರೀಕ್ಷೆಯ ಎಸ್ಸೆ, ಎಥಿಕ್ಸ್ ಹಾಗೂ ಜನರಲ್ ನಾಲೇಜ್ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ.
ಈ ತರಬೇತಿ ಪ್ರತೀ ಶನಿವಾರ ಮಧ್ಯಾಹ್ನ 2.00-5.00 ರವರೆಗೆ ಹಾಗೂ ಪ್ರತೀ ಬಾನುವಾರ ಬೆಳಿಗ್ಗೆ 9.30 ರಿಂದ ಸಾ. 4.30 ಗಂಟೆಯವರೆಗೆ ನಡೆಯುವ 350 ಗಂಟೆಗಳ ಈ ತರಗತಿಗಳು 2025 ರ ಮೇ ತಿಂಗಳಿನಲ್ಲಿ ಅಂತ್ಯಗೊಳ್ಳಲಿದೆ.
ವೀಕೆಂಡ್ ನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ವಾರದ ದಿನ (ಬೆ. 10.00 ರಿಂದ ಸಾ. 5.30) ತಮ್ಮ ಬಿಡುವಿನ ಸಮಯದಲ್ಲಿ ಪ್ರೈಮ್ ಲೈಬ್ರೇರಿಯ ಯಾವುದಾದರೊಂದು ದಿನಪತ್ರಿಕೆಯಲ್ಲಿ ಬರುವ ಪ್ರಚಲಿತ ವಿದ್ಯಮಾನ, ಪ್ರಮುಖ ಸಂಪಾದಕೀಯ ವಿಷಯಗಳ ಟಿಪ್ಪಣಿ, ಗುಂಪು ಚರ್ಚೆ ಹಾಗೂ ಐ.ಎ.ಎಸ್ / ಕೆ.ಎ.ಎಸ್ ಪರೀಕ್ಷೆಗೆ ಸಂಬಂದಿಸಿದ ವಿದೇಶಿ ಲೇಖಕರು ಬರೆದ ವಿವಿಧ ಪುಸ್ತಕಗಳ ಗ್ರಂಥಾಲಯ ವ್ಯವಸ್ಥೆಯ ಸದೂಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಅಂತಿಮ ಹಂತದ ಪದವಿ ಪೂರೈಸುತ್ತಿರುವ ಅಭ್ಯರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂದೆ ಬರಲಿರುವ ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆ ಮಾತ್ರವಲ್ಲದೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬಹುದಾಗಿದೆ.
ಇದೇ ಬರುವ ಸೆಪ್ಟಂಬರ್ 1 ಬಾನುವಾರದಿಂದ ಆರಂಭಗೊಳ್ಳಲಿರುವ ಐ.ಎ.ಎಸ್/ಕೆ.ಎ.ಎಸ್ ಪರೀಕ್ಷಾ ತರಬೇತಿಯ ವೀಕೆಂಡ್ ಬ್ಯಾಚ್ ಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ, ಉಡುಪಿ PH : 0820-4293422 or 8317417350 ಇಲ್ಲಿಗೆ ಸಂಪರ್ಕಿಸಬಹುದು ಹಾಗೆನೇ ಆನ್ ಲೈನ್ ಮೂಲಕ ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಪ್ರೈಮ್ ಸಕ್ಸಸ್ ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ ಬ್ಯಾಂಕಿಂಗ್, ವಿಎ, ಪಿಡಿಒ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ಪಡೆಯಬಹುದು ಎಂದು ಸಂಸ್ಥೆಯ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಸಾಮಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

:: Welcome to IBPS :: 06/07/2024

ಪ್ರೈಮ್ ಉಡುಪಿ : ಬ್ಯಾಂಕಿಂಗ್ ಪರೀಕ್ಷೆಗೆ ವೀಕೆಂಡ್/ ದೈನಂದಿನ ತರಬೇತಿ
ಕಳೆದ 17 ವರ್ಷಗಳಿಂದ ಬ್ಯಾ೦ಕಿ೦ಗ್ ಹಾಗೂ ಇನ್ನಿತರ ಉನ್ನತ ಕ್ಷೇತ್ರಗಳಲ್ಲಿ ಪದವೀಧರ ಯುವಕ ಯುವತಿಯರಿಗೆ ಗುಣಮಟ್ಟದ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖಾಂತರ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುವ ಉಡುಪಿ ಪ್ರೈಮ್ ಸಂಸ್ಥೆಯು ಇದೀಗ ಮುಂದೆ ಬರಲಿರುವ ಐ.ಬಿ.ಪಿ.ಎಸ್ ಕ್ಲರಿಕಲ್ ಮತ್ತು ಆಫೀಸರ್ಸ್ ನೇಮಕಾತಿ ಪರೀಕ್ಷೆಗಳಿಗೆ ಅನುಭವೀ ಉಪನ್ಯಾಸಕರುಗಳ ನೇತ್ರತ್ವದಲ್ಲಿ ಉಡುಪಿ ಬ್ರಹ್ಮಗಿರಿಯ ಪ್ರೈಮ್ ಕೇಂದ್ರದಲ್ಲಿ ಇದೇ ಬರುವ ಜುಲೈ 20 ರಿಂದ ನೂತನ ವೀಕೆಂಡ್/ದೈನಂದಿನ ಬ್ಯಾಚ್ ಆರಂಭಗೊಳಿಸಲಿದೆ.
ಇದೀಗ ತಾನೆ ಪದವೀ ಸೆಮಿಸ್ಟರ್ ಪರೀಕ್ಷೆ ಮುಗಿಸಿ ರಜೆಯಲ್ಲಿರುವ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ 200 ಗಂಟೆಗಳ ಈ ತರಗತಿಗಳು ಎರಡು ಬ್ಯಾಚ್ ಗಳಲ್ಲಿ ಪ್ರಾರಂಭಗೊಳ್ಳಲಿದ್ದು, ವೀಕೆಂಡ್ ಬ್ಯಾಚ್ ಪ್ರತೀ ಶನಿವಾರ ಮಧ್ಯಾಹ್ನ 2.00-05.00 ರ ವರೆಗೆ ಪ್ರತೀ ಬಾನುವಾರ ಬೆಳಿಗ್ಗೆ 09.30 ರಿಂದ ಸಾಯಂಕಾಲ 04.30 ಗಂಟೆಯವರೆಗೆ ಹಾಗೂ ಡೈಲಿ ಬ್ಯಾಚ್ ಪ್ರತೀ ದಿನ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನಡೆಯಲಿದ್ದು, ಈ ತರಬೇತಿ ಪರೀಕ್ಷೆಯ ಮೊದಲನೇ ಹಂತ ಪ್ರಿಲಿಮ್ಸ್, 3 ವಿಷಯಗಳನ್ನೊಳಗೊಂಡ 100 ಅಂಕಗಳ ಪತ್ರಿಕೆಗಳಾದ ಇಂಗ್ಲೀಷ್, ರೀಸನಿಂಗ್, ಮ್ಯಥ್ಸ್ ಹಾಗೂ ಎರಡನೇ ಹಂತದ ಮೈನ್ಸ್ ಪರೀಕ್ಷೆಯ 5 ವಿಷಯಗಳನ್ನೊಳಗೊಂಡ 200 ಅಂಕಗಳ ಪತ್ರಿಕೆಗಳಾದ ಇಂಗ್ಲೀಷ್, ರೀಸನಿಂಗ್/ಕಂಪ್ಯೂಟರ್, ಮ್ಯಥ್ಸ್, ಜನರಲ್ ನಾಲೇಜ್ ಮುಂತಾದ ವಿಷಯಗಳಿಗೆ ಸಂಬಂದಿಸಿದಂತೆ ತರಗತಿಗಳು ನಡೆಯಲಿದೆ.
ಸಂಸ್ಥೆಯ ಈ ತರಬೇತಿಯಲ್ಲಿ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸವಾಲಾಗಿರುವ ಮ್ಯಾಥ್ಸ್, ರೀಸನಿಂಗ್ ವಿಭಾಗದ ಪ್ರಶ್ನಾವಳಿಗಳನ್ನು ಸೂಕ್ತವಾಗಿ ನಿಭಾಯಿಸಲು ಹಾಗೂ ಕನಿಷ್ಟ ಅವಧಿಯಲ್ಲಿ ಗರಿಷ್ಟ ಪ್ರಶ್ನೆಗಳನ್ನು ಉತ್ತರಿಸಲು ಸಹಕರಿಸುವ ಶಾರ್ಟ್ ಕಟ್ ಮೆಥಡ್, ಇಂಗ್ಲಿಷ್ ವಿಷಯದ ಅತ್ಯಂತ ಕ್ಲಿಷ್ಟಕರವಾದ ಕಾಂಪ್ರೆಹೆನ್ಸನ್, ವಕೇಬುಲರಿ, ವ್ಯಾಕರಣಗಳ ಬಗ್ಗೆ ಮಾರ್ಗದರ್ಶನ, ಅಭ್ಯರ್ಥಿಗಳಿಗೆ ಅತಿ ಹೆಚ್ಚು ಅಂಕ ಗಳಿಸುವ ವಿಷಯಗಳಾದ ಪ್ರಚಲಿತ ವಿದ್ಯಮಾನ, ಕಂಪ್ಯೂಟರ್ ವಿಷಯದ ಬಗ್ಗೆ ತರಬೇತಿ, ಪರೀಕ್ಷೆಯಲ್ಲಿ ಬರುವ 5 ವಿಷಯಗಳ ಪ್ರಶ್ನೆಗಳನ್ನು ತ್ವರಿತವಾಗಿ ಉತ್ತರಿಸಲು ಬೇಕಾದ ಟೈಮ್ ಮೇನೇಜ್ಮ್ಂಟ್ ಬಗ್ಗೆ ಮಾಹಿತಿ, ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಕಾಡುವ ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ನಿಭಾಯಿಸಲು ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ಮಾರ್ಗದರ್ಶನ, ಮಾದರಿ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಉಚಿತ ಸಂದರ್ಶನ, ಹಾಗೂ ವಿಶೇಷ ಗುಣಮಟ್ಟದ ಗ್ರಂಥಾಲಯ ವ್ಯವಸ್ಥೆ ಇವು ಸಂಸ್ಥೆಯ ವಿಶೇಷತೆಗಳು.
ಕಳೆದ ಸಾಲಿನಲ್ಲಿ ನಡೆದ ಕರ್ನಾಟಕ ಬ್ಯಾಂಕ್ ಕ್ಲರಿಕಲ್ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ 15 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉದ್ಯೋಗ ಪಡೆದಿರುವುದು ಪ್ರೈಮ್ ಸಂಸ್ಥೆಯ ವೃತ್ತಿಪರ ತರಬೇತಿಗೆ ನಿದರ್ಶನವಾಗಿದೆ.
ಐಬಿಪಿಎಸ್ ಸಂಸ್ಥೆ 6128 ಕ್ಲರಿಕಲ್ ಹುದ್ದೆಯ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದು, 2024 ರ ಸೆಪ್ಟಂಬರ್ ತಿಂಗಳಿನಲ್ಲಿ ಪ್ರಿಲಿಮಿನರಿ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಮುಖ್ಯ ಪರೀಕ್ಷೆಯು ನಡೆಯಲಿದ್ದು, 20 ರಿಂದ 28 ವರ್ಷ ತುಂಬಿದ ಯಾವುದೇ ಪದವೀದರರು ತಾ. 21-07-2024 ರ ಒಳಗೆ www.ibps.in ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಪದವೀದರರು, ಸ್ನಾತಕೋತ್ತರ ಪದವೀದರರು ಹಾಗೂ ಇದೀಗ ತಾನೆ ಪದವೀ ಪೂರೈಸುತ್ತಿರುವ ವಿದ್ಯಾರ್ಥಿಗಳು ಈ ತರಬೇತಿಯಲ್ಲಿ ಬಾಗವಹಿಸಿ ಮುಂದೆ ಬರಲಿರುವ ಬ್ಯಾಂಕಿಂಗ್, ರೈಲ್ವೆ, ಎಲ್.ಐ.ಸಿ., ಇನ್ಸೂರೆನ್ಸ್, ಪೋಸ್ಟಲ್, ಮೆಸ್ಕಾಂ, ಎಮ್.ಬಿ.ಎ ಪ್ರವೇಶ ಪರೀಕ್ಷೆ, ಎಸ್.ಎಸ್.ಸಿ. ಹಾಗೂ ಇನ್ನಿತರ ಯಾವುದೇ ಮಾದರಿಯ ಆಪ್ಟಿಟ್ಯೂಡ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ.

ಇದೇ ಬರುವ ಜುಲೈ 20 ರಿಂದ ಆರಂಭಗೊಳ್ಳಲಿರುವ ಬ್ಯಾಂಕಿಂಗ್ ನೇಮಕಾತಿ ಪರೀಕ್ಷಾ ತರಬೇತಿಯ ವೀಕೆಂಡ್/ಡೈಲಿ ಬ್ಯಾಚ್ ಗೆ ಸೇರಬಯಸುವ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಪ್ರೈಮ್, ಗ್ರೇಸ್ ಮೇನರ್ ಬಿಲ್ದಿಂಗ್, ಲಯನ್ಸ್ ಭವನದ ಹತ್ತಿರ, ಬ್ರಹ್ಮಗಿರಿ ಕೇಂದ್ರ, ಉಡುಪಿ PH : 0820-4293422 Or 9243313632 ಇಲ್ಲಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಸಾಮಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

:: Welcome to IBPS :: The Institute of Banking Personnel Selection (IBPS) is an autonomous body set up to evolve and implement world class processes of assessment and selection of personnel for various client organizations. The foundation of the Institute is based on the philosophy of Speed, Accuracy and Confidentiality....

27/04/2024

"KPSC ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಮುಖ್ಯಶಿಕ್ಷಕ
(Gazetted Probationer)
ಆಗಿ ಆಯ್ಕೆಯಾದೆ.."
Watch What Mr. Abdoo Raoof, Headmaster, Govt High School has to say about PRIME Institute

Subscribe to our YouTube Channel 📺
https://www.youtube.com/channel/UC2w3T0rTvPUfYT5v2yHSBiA

Join our Whatsapp Group:(PRIME Success )📒 Whatsapp Group (General)
https://chat.whatsapp.com/LGTsTWukGO78QwjMKgOB90

Download our apps for Free and Paid Courses 📲
https://play.google.com/store/apps/details?id=co.diy7.zvncq

Tune in and stay ahead in competitive exams! 📚
(Courses for IAS/KAS/PSI/PC/ Bank Exam/IBPS/CTI/TET/FDA/SDA/VA/PDO)

Want your school to be the top-listed School/college in Udupi?
Click here to claim your Sponsored Listing.

Category

Telephone

Address

UDUPI (BRAHMAGIRI, KUNJIBETTU)
Udupi
576101&575003