Ramya Prasanna Rao Page

Ramya Prasanna Rao Page

Share

Photos from Ramya Prasanna Rao Page's post 19/03/2026

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐🙏😊
ಮಲೈ ಮಹದೇಶ್ವರ ಸ್ವಾಮಿ ಬೆಟ್ಟದ ಮಾದಪ್ಪನ ಸನ್ನಿಧಾನದಲ್ಲಿ..
”ಯುಗಾದಿ ಜಾತ್ರಾ ಮಹೋತ್ಸವ-2026” ನಮ್ಮ ಸಂಗೀತ ಕಾರ್ಯಕ್ರಮ ಸೊಗಸಾಗಿ ನಡೆಯಿತು🎤🎵.ನನ್ನ ಆತ್ಮೀಯ ಗೆಳೆಯ Arun Maykar ಗೆ ಪ್ರೀತಿಯ ಧನ್ಯವಾದಗಳು.😃🎵 ಅಲ್ಲಿನ ಕೆಲವು ಸುಂದರ ಚಿತ್ರಗಳು❤️


fans

Photos from Ramya Prasanna Rao Page's post 12/02/2026



ನಮಸ್ಕಾರ ಸ್ನೇಹಿತರೇ🥰🙏ನಿನ್ನೆ ವಿಶ್ವಂ TV ಯೋಗಕ್ಷೇಮ ಮೀಡಿಯಾ ಪ್ರೈ.ಲಿ - ವಿಶ್ವಂ ವೈಚಾರಿಕ ವಾಹಿನಿಯ Studio ದಲ್ಲಿ..ಶಿವರಾತ್ರಿ ಪ್ರಯುಕ್ತ ನಡೆದ ವಿಶೇಷ ಸಂಚಿಕೆಯ ಹಾಡು-ಹರಟೆಯಂತ ಸೊಗಸಾದ ಚಿತ್ರೀಕರಣದ ಒಂದಷ್ಟು ಚಿತ್ರಗಳು❤️🎶ನನ್ನ ನೆಚ್ಚಿನ ಶ್ರೀವತ್ಸ ಸರ್ ಜೊತೆಗಿನ ಮಾತುಕಥೆ..ಗಾಯನದ ಈ ಸಂಚಿಕೆಯಲ್ಲಿ ನಾನಿದ್ದುದು ಬಹಳ ಖುಷಿಯಾಯ್ತು🤗ಅತ್ಯಂತ ಸುಂದರ ಕ್ಷಣಗಳು🫶🏻ಇಂತಹ ಅವಕಾಶ ಒದಗಿಸಿದ ನನ್ನ ಆತ್ಮೀಯರಾದ ಮಂಡ್ಯ ರವಿ ಸರ್ ಹಾಗೂ ಡಾ.ಎಸ್ ಎಲ್ ಎನ್ ಸ್ವಾಮಿ ಸರ್ ಗೂ ಪ್ರೀತಿಯ ಧನ್ಯವಾದಗಳು☺️🙏❤️


fans

Want your public figure to be the top-listed Public Figure in Mysore?
Click here to claim your Sponsored Listing.

Category

Address

Mysore