Umsnewslive
ಬಿಜೆಪಿ ಪಕ್ಷದ ರಾಜ್ಯ ಒಬಿಸಿ ಮೋರ್ಚದ, ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಹಾಗೂ ಇತರರಿಂದ ಸುದ್ದಿಗೋಷ್ಠಿ.
ಕಲಬುರಗಿ ನಗರದಲ್ಲಿ ಯಡ್ರಾಮಿ ತಾಲ್ಲೂಕು ಕೇಂದ್ರದ ಖಾಸಗಿ ಶಾಲೆಯ ಶಿಕ್ಷಕ ಹಾಜಿಮಲಂಗ್ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪಾಪಿಗೆ, ಕಠಿಣ ಶಿಕ್ಷೆ ನೀಡಬೇಕು, ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಹಾಗೂ, ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು,ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎಂದು ಸಕಲ ಹಿಂದೂ ಸಮಾಜ ಕಲಬುರ್ಗಿ ವತಿಯಿಂದ ಬೃಹತ್ ಪ್ರತಿಭಟನೆ.
ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವ್ಯಸಗಿದ ಶಿಕ್ಷಕನನ್ನು ಗಲ್ಲಿಗೇರಿಸಿ / ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ.
ರಾಜೀವಗಾಂದಿ ಆರೋಗ್ಯ ವಿಶ್ವವಿದ್ಯಾಲಯಗಳು ಸೇನೆಟ್ ಚುನಾವಣೆ ಕುರಿತು, ಎಂ ಎಸ್ ಪಾಟೀಲ್ ನರಿಬೋಳ, ಹಾಗೂ ಅಭ್ಯರ್ಥಿ ಡಾ, ಎಸ್ ಎಸ್ ಪಾಟೀಲ್ ಮನಗೂಳಿ ಶಹಾಪುರ, ಅವರಿಂದ ಸುದ್ದಿಗೋಷ್ಠಿ.
ಜಿಲ್ಲಾ ಶಿಕ್ಷಣ ಸಂಸ್ಥೆಗಳ ಹಿತರಕ್ಷಣ ಹೋರಾಟ ಸಮಿತಿ ವತಿಯಿಂದ, ಜೆ ವಿನೋದಕುಮಾರ, ಶಿವಶಂಕರ ಭೋಜಂಗ, ಹಣಮಂತ ಪ್ರಭು, ಹಾಗೂ ಇತರರಿಂದ ಸುದ್ದಿಗೋಷ್ಠಿ.
Click here to claim your Sponsored Listing.
Category
Contact the business
Telephone
Website
Address
Gulbarga
585101