SURYA the source_
14/02/2024
ಸೀಕರ್ಸ್ ಶಿಬಿರ…
-ಸಂಪೂರ್ಣ ಸಮೃದ್ಧಿ ಪಥ...
ಪ್ರತಿಯೊಬ್ಬ ಮನುಷ್ಯನು ಯಾವಾಗಲೂ ಜೀವನದ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಆಯಾಮಗಳಲ್ಲಿ ಬೆಳೆಯುವ ಅನ್ವೇಷನೆಯಲ್ಲಿರುತ್ತಾನೆ, ಆದರೆ ಕೆಲವರು ಮಾತ್ರ ಸಮಗ್ರವಾಗಿ ಬೆಳೆಯುತ್ತಾರೆ. ಆದ್ದರಿಂದ ಯಾರು ಅಂತಹ ಸಂಪೂರ್ಣ ಬೆಳವಣಿಗೆಯ ಹುಡುಕಾಟದಲ್ಲಿದ್ದಾರೊ ಅಂಥವರ ಜೊತೆಗೆ ಯಾವಾಗಲೂ ಇದ್ದು ಅವರನ್ನು ಬೆಳೆಸುತ್ತಾ,ನಾವೂ ಬೆಳೆಯುತ್ತೇವೆ...
ಸೀಕರ್ಸ್ ಶಿಬಿರದ ಕೆಲವು ಮುಖ್ಯ ಅಂಶಗಳು :
ಸಮಗ್ರ ಸಮೃದ್ಧಿ ಮನಸ್ಥಿತಿ: ಸರಿಯಾಗಿ ಯೋಚಿಸಿ ಮತ್ತು ಅದನ್ನು ಪಡೆಯಿರಿ..!
ಸ್ವಯಂ ನಿರ್ವಹಣೆ : ಸಮಯ ನಿರ್ವಹಣೆ ಅಲ್ಲ...!
ಸಂಪೂರ್ಣ ಪರಿವರ್ತನೆಯ ನಿಯಮಗಳು
ಕಾರಣ ಮತ್ತು ಪರಿಣಾಮದ ನಿಯಮ: ಕರ್ಮದ ನಿಯಮಗಳು
ಯಶಸ್ಸಿಗೆ ದೈನಂದಿನ ಆಚರಣೆಗಳು
ಸಂತೋಷದ ಸಂಬಂಧಗಳ ರಹಸ್ಯ : ಭಾವನಾತ್ಮಕ ಸಮತೋಲನ
ನನ್ನ ಜೀವನ ನನ್ನದೇ ಜವಾಬ್ದಾರಿ: ಸ್ವಾತಂತ್ರ್ಯವನ್ನು ಆನಂದಿಸುವುದು...!
ಶ್ರೀಮಂತರಾಗಲು ಹಣಕ್ಕಿಂತ ಹೆಚ್ಚು ಹಣದ ಮನಸ್ಥಿತಿಯ ಅಗತ್ಯವಿದೆ: ಮನಿ ಬ್ಲೂ ಪ್ರಿಂಟ್
ಗುರು ಮತ್ತು ಗುರಿ: ಯಾಕೆ..!
ನನ್ನ ಮನಸ್ಸು ಮತ್ತು ನನ್ನ ದೇಹ : ನಿರ್ವಹಣೆ
ಶಾಂತಿ ಮತ್ತು ಪ್ರಗತಿ: ವೈಯಕ್ತಿಕ ಮತ್ತು ವೃತ್ತಿಪರ ಜೀವನ: ಕೆಲಸ ಮತ್ತು ಜೀವನ ಸಮತೋಲನ
ಮನೋರಂಜನಾತ್ಮಕ ಆಟಗಳು ಮತ್ತು ಚಟುವಟಿಕೆಗಳ ಮೂಲಕ ಕಲಿಕೆ
• ಸೀಕರ್ಸ್ ಅಕಾಡೆಮಿ ಫಾಲೋ ಮಾಡಲು:
ನಮ್ಮ ಫೇಸ್ಬುಕ್ ಲಿಂಕ್ :
https://www.facebook.com/SURYAthesource?mibextid=kFxxJD
ನಮ್ಮ ಯೂ ಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಲು ಕೆಳಗಿನ ಯೂ ಟ್ಯೂಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ :
https://youtube.com/?si=9tsTMlqlndPk4dOD
ನಮ್ಮ ಇನ್ಸ್ಟಾಗ್ರಾಮ್ ಪೇಜ್ ಲಿಂಕ್ :
https://www.instagram.com/surya_seekersacademy?utm_source=qr&igsh=c3E4YTBlZG5jYTY2
ಸೀಕರ್ಸ್ ಶಿಬಿರ ನಡೆಯುವ ದಿನಾಂಕಗಳು :
2024 ಫೆಬ್ರವರಿ 18, 24 ಮತ್ತು 25. (ರವಿವಾರ, ಶನಿವಾರ ಮತ್ತು ರವಿವಾರ )
ಸಮಯ : ಬೆಳಗ್ಗೆ 9.03 ರಿಂದ ಸಂಜೆ 7.04 ರವರಿಗೆ ( 3 ದಿನಗಳು )
ಹಾಜರಾಗಬೇಕಾದ ಸಮಯ : ಬೆಳಗ್ಗೆ 8.31 ಕ್ಕೆ ( ಮೊದಲನೆಯ ದಿನ )
ತಡವಾಗಿ ಬರುವವರಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ.
ಶಿಬಿರ ನಡೆಯುವ ಸ್ಥಳ :
ಮ್ಯಾನ್ ಪೋ ಬೆಲ್ ಹೋಟೆಲ್,
ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಪಕ್ಕ,
ಮೆಜೆಸ್ಟಿಕ್, ಬೆಂಗಳೂರು
ಗೂಗಲ್ ಮ್ಯಾಪ್ ಲಿಂಕ್ :
https://maps.app.goo.gl/CtReyaotUFEyPP8B7
ಸೀಕರ್ಸ್ ಶಿಬಿರದ ನಂತರ ಫಾಲೋ ಅಪ್ :
ಅವಧಿಗಳು : 16 (ವಾರಕ್ಕೆ ಮೂರು ದಿನ ) (ಆನ್ಲೈನ್ )
2024, ಫೆಬ್ರವರಿ 26 ರಿಂದ
ನಂತರ : ವಾರಕ್ಕೆ 1 ಅವಧಿ (ಆನ್ಲೈನ್ )
ಅಫ್ ಲೈನ್ ಫಾಲೋ ಅಪ್ : ತಿಂಗಳಿಗೊಮ್ಮೆ 2 ತಾಸು ಅವಧಿ
ಯಾರೆಲ್ಲ ಈ ಶಿಬಿರದಲ್ಲಿ ಭಾಗವಹಿಸಬಹುದು :
-15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು:
- ವಿದ್ಯಾರ್ಥಿಗಳು
- ಉದ್ಯೋಗ ಹುಡುಕುತ್ತಿರುವವರು
- ಸ್ವಯಂ/ಸರಕಾರಿ ಉದ್ಯೋಗಸ್ಥರು
- ಉದ್ಯಮಿಗಳು
- ಪೋಷಕರು / ನವದಂಪತಿಗಳು
- ಮನೆ ಒಡತಿಯರು
ಪ್ರವೇಶಕ್ಕಾಗಿ ಸೀಕರ್ಸ್ ಅಕಾಡೆಮಿಯ ಸದಸ್ಯತ್ವ ಪಡೆಯಬೇಕು: ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮಾತಾಡಿ – 7892076768 | 8147830751 | 8147830741
ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು:
• ಯಾರೆಲ್ಲ ಈ ಶಿಬಿರದಲ್ಲಿ ಭಾಗವಹಿಸಬಹುದು?
ಯಾರಿಗೆ ತಮ್ಮನ್ನು ತಾವು ಗೆಲ್ಲುತ್ತಾ, ತಮ್ಮ ಆಸೆ, ಕನಸು ಮತ್ತು ಗುರಿಗಳನ್ನು ತಲುಪಲು ಬೇಕಾಗಿರುವ ಎಲ್ಲ ರೀತಿಯ ಅವಶ್ಯಕತೆಗಳನ್ನು ಮತ್ತು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಲು ಈ ಶಿಬಿರದಲ್ಲಿ ಭಾಗವಹಿಸಲೇಬೇಕು.
• ನಾನೇಕೆ ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕು?
ಗೊತ್ತಿರುವ ಜ್ಞಾನವನ್ನು /ವಿಷಯಗಳನ್ನು ಯಶಸ್ಸಿಗಾಗಿ
ಪ್ರತಿಯೊಬ್ಬರಿಗೂ ಅಳವಡಿಸಿಕೊಂಡು, ಈಗಿರುವ ಹಂತದಿಂದ ಮೇಲಿನ ಹಂತಕ್ಕೆ ಜಿಗಿಯಬೇಕೆಂದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯ. ಉತ್ತಮ, ಜವಾಬ್ದಾರಿಯುತ ಮಗ/ಮಗಳು/ಪ್ರಜೆಯಾಗಿ ತಾನು ಬೆಳೆದು ತನ್ನ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯ ಕೊಡುಗೆ ಆಗಬೇಕಿದ್ದರೆ ಈ ಶಿಬಿರದಲ್ಲಿ ಪಾಲ್ಗೊಳ್ಳಲೇಬೇಕು.
• ಒಂದೇ ಜಾಗದಲ್ಲಿ ಜಾಸ್ತಿ ಸಮಯ ಕುಳಿತುಕೊಳ್ಳಲು ಆಗುವುದಿಲ್ಲ?
ಈ ಶಿಬಿರವು ತುಂಬಾ ಚಟುವಟಿಕೆಗಳಿಂದ ಸ್ವಲ್ಪ ಭೋಧನೆಯಿಂದ ರಚಿಸಲ್ಪಟ್ಟಿದ್ದು ಆಟಗಳು ಮತ್ತು ರಂಜನೆಗಳಿಂದ ಕೂಡಿದೆ. ಖಂಡಿತವಾಗಿಯೂ ನಿಮಗೆ ಇಷ್ಟವಾಗುವ ಶಿಬಿರ.
• ಇಂತಹ ಹಲವಾರು ವಿಷಯಗಳನ್ನು ಪುಸ್ತಕ, ಇಂಟರ್ ನೆಟ್ ಮೂಲಕ ತಿಳಿದುಕೊಳ್ಳಬಹುದಲ್ಲ, ಮತ್ತೇಕೆ ಈ ಶಿಬಿರ?
ಖಂಡಿತವಾಗಿ ತಿಳಿಯಬಹುದು, ಆದರೆ ತಿಳಿದಿದ್ದನ್ನು ಶಾಶ್ವತವಾಗಿ ಅಳವಡಿಸಿಕೊಂಡು ಯಶಸ್ವಿಯಾಗಬೇಕಾದರೆ ಆ ಮಾಹಿತಿಯ ಜೊತೆಗೆ ಚೈತನ್ಯ,ಶಕ್ತಿ ಕಂಪನಗಳು ಬೇಕು, ಅದು ಈ ಶಿಬಿರದಲ್ಲಿ ಗುರುಗಳ ಮುಂದೆ ಕೆಳಗೆ ಕುಳಿತರೆ ಮಾತ್ರ ಸಿಗುವುದು.
ಸೂರ್ಯ ಮತ್ತು ಗಿರಿಜಾ ಡಿ. ಎಚ್.
ಜೀವನಾಭಿವೃದ್ಧಿ ಕೌಶಲ್ಯ ತರಬೇತುದಾರರು
ಸುಮಾರು 10,000 ಕ್ಕಿಂತ ಜಾಸ್ತಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಯಶಸ್ವಿ ಜೀವನದ ಕೌಶಲ್ಯಗಳ ಜೊತೆಗೆ ಓದುವ,ಬರೆಯುವ ಮತ್ತು ನೆನಪಿನ ಶಕ್ತಿ ಕೌಶಲ್ಯಗಳ ಹಾಗೂ 10,000 ಕ್ಕಿಂತ ಜಾಸ್ತಿ ಎಲ್ಲ ಸ್ತರದ ಜನರಿಗೆ ಜೀವನಾಭಿವೃದ್ಧಿ ತರಬೇತಿ
ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು: ಕಾರ್ಪೋರೇಟ್ ಕಂಪನಿಗಳ ಎಲ್ಲ ಸ್ಥರಗಳ ಉದ್ಯೋಗಿಗಳಿಗೆ ಸ್ವ- ನಿರ್ವಹಣೆ,ನಾಯ್ಕತ್ವ ಕೌಶಲ್ಯಗಳು, ಸಿಬ್ಬಂದಿ/ನೌಕರರಿಗೆ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು.
ವಿವಾದಗಳ ನಿರ್ವಹಣೆ, ಮುಂತಾದವುಗಳ ತರಬೇತಿ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು. 50 ಕ್ಕಿಂತ ಜಾಸ್ತಿ ಸೇವಾ,ಉತ್ಪಾದನೆ, ಆರೋಗ್ಯ,ಹಣಕಾಸು ಮುಂತಾದ ಇಲಾಖೆ /ವಿಭಾಗಗಳಿಗೆ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು.
ಇತ್ಯಾದಿ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿ ಕಾರ್ಯಕ್ರಮಗಳು ಹಾಗೂ ಕಾರ್ಯಾಗಾರಗಳು.
350 ಕ್ಕಿಂತ ಜಾಸ್ತಿ ಎಲ್ಲ ವಯೋಮಾನದ ಸಾರ್ವಜನಿಕ ಶಿಬಿರಾರ್ತಿಗಳಿರುವ ನೂರಾರು ತರಬೇತಿ ಕಾರ್ಯಾಗಾರಗಳು.
ಸಾವಿರಾರು ಜನರಿಗೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್,ಫೇಸ್ ಬುಕ್, ಮುಂತಾದವುಗಳ ಮೂಲಕ ಜ್ಞಾನ ಸೇವೆ...
ಪ್ರವೇಶಕ್ಕಾಗಿ ಸೀಕರ್ಸ್ ಅಕಾಡೆಮಿಯ ಸದಸ್ಯತ್ವ ಪಡೆಯಬೇಕು: ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮಾತಾಡಿ – 7892076768 | 8147830751 | 8147830741
12/02/2024
ಪ್ರಣಾಮಗಳು...
🙂🙏🌞
🫀ಮನಸ್ಸಿಂದ ಎಲ್ಲರೂ ಒಂದೇ...🫀
🧠ಆದ್ರೆ ವಿಭಿನ್ನತೆ ಇರೋದು ಮೆದುಳಿನಲ್ಲಿ...🧠
ಹಾಗಿದ್ದರೆ ಆ ವಿಭಿನ್ನತೆಯನ್ನು ಅರಿಯಲು ನಡೆಯಬೇಕಾದುದ್ದೇ...
👨👩👧👦🕺💃 *ಸಮೃದ್ಧಿ ಪಥ...*💰💪🤝🧘♂️🧘♀️
📅ದಿನಾಂಕ : 13.02.2024,ಮಂಗಳವಾರ
⏰ಸಮಯ : ಸಂಜೆ 7.31 ರಿಂದ 8.40 ರವರೆಗೆ
⏳ಲಾಗಿನ್ ಆಗುವ ಸಮಯ : ಸಂಜೆ 7.22 ಕ್ಕೆ
🔗ಈ ಪಥದಲ್ಲಿ ಪ್ರಯಾಣ ಮಾಡಲು, ಜೂಮ್ ಲಿಂಕ್ ನಲ್ಲಿ ನೋಂದಣಿ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :
Register in advance for this meeting:
https://zoom.us/meeting/register/tJ0ldu-gqzgpG9HNq5CgA_IcpkiOiuksI4f9
ಧನ್ಯವಾದಗಳು 🙏😊
12/01/2024
12/01/2024
ಸೀಕರ್ಸ್ ಕಥಾವಲೋಕನ...
ಪ್ರತಿಯೊಬ್ಬ ಮನುಷ್ಯನ ವಯಸ್ಸು ಎಷ್ಟೇ ದೊಡ್ಡದಾದರೂ ತನ್ನೊಳಗೆ ಇರುವ ಮಗುವಿನ ವಯಸ್ಸು ಅಷ್ಟೇ ಚಿಕ್ಕದಾಗಿರುತ್ತೆ. ಆ ಮಗುವಿಗೆ ಕಥೆ ಅಂದ್ರೆ ಯಾವಾಗ್ಲೂ ಖುಷಿಯೋ ಖುಷಿ. ಆ ಖುಷಿ ಜೊತೆಗೆ ತನ್ನ ಪೋಷಕರಿಗೆ ಮೌಲ್ಯಾಧಾರಿತ ಜೀವನ ನಡೆಸಲು ಹುರುದುಂಬಿಸುತ್ತದೆ.
ಹಾಗಿದ್ದರೆ ನಿಮ್ಮೊಳಗೆ ಇರುವ ಆ ಮಗುವಿಗೆ ಕಥೆ ಹೇಳಲು ನಾವು ತಯಾರಿದ್ದೇವೆ, ನೀವು ಪೋಷಕರಾಗಿ ನಿಮ್ಮ ಮಗುವಿಗೋಸ್ಕರ ಕಥೆ ಕೇಳಿಸಿಕೊಳ್ಳೋದಿಕ್ಕೆ ತಯಾರಿದ್ದೀರಾ...!
ಹೌದು ಅಂದಿದ್ದಾದರೆ, ನಿಮ್ಮ ಕುಟುಂಬದ ಎಲ್ಲ ಸದಸ್ಯರು ಸೇರಿ ಪ್ರತಿ ದಿನ ಹೊಸ ಕಥೆ ಆಲಿಸುತ್ತ ಕಥೆಯ ಮೂಲಕ ಅವಲೋಕನ ಮಾಡಿಕೊಳ್ಳುತ್ತಾ ಜೀವನದ ಪ್ರತಿಯೊಂದು ದಿಕ್ಕಿನಲ್ಲಿಯೂ ಯಶಸ್ಸು ಪಡಿಯೋದಿಕ್ಕೆ ಇದೊಂದು ಉತ್ತಮ ಅವಕಾಶ.
ಯಾರಬೇಕಾದ್ರು ಈ ಕಥಾವನಲೋಕದಲ್ಲಿ ಭಾಗವಹಿಸಬಹುದು.
ಜನವರಿ 16, 2024 ರಿಂದ ಪ್ರತಿದಿನ ಈ ಕಾರ್ಯಕ್ರಮವು ಜೂಮ್ ನಲ್ಲಿ ರಾತ್ರಿ 10.02 ರಿಂದ ನಡೆಯುವುದು, ಇದರ ಲಿಂಕನ್ನು ನಿಮಗೆ ವಯಕ್ತಿಕವಾಗಿ ವಾಟ್ಸಾಪ್ ನಲ್ಲಿ ಕಳುಹಿಸಲಾಗುವುದು.
ಮೆಂಬರ್ ಶಿಪ್ ಪಡೆಯಲು : ಪ್ರತಿ ತಿಂಗಳಿಗೆ ₹ 97/-
ಅಥವಾ
ಒಂದು ವರ್ಷಕ್ಕೆ ₹ 970/-
Gpay ಮಾಡಲು ಈ ಸಂಖ್ಯೆ ಉಪಯೋಗಿಸಿ : 8147830741
ಅಥವಾ
ಸ್ಕ್ಯಾನ್ ಕೋಡ್ ಗೆ ಮೇಸಜ್ ಕಳುಹಿಸಿ.
ಶುಲ್ಕ ಭರಿಸಿದ ಮೇಲೆ ಪೇಮೆಂಟ್ ಸ್ಕ್ರೀನ್ ಶಾಟ್ ಕಳುಹಿಸಿ, ಆಮೇಲೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಕಥಾವಲೋಕನ ವಾಟ್ಸಪ್ ಗುಂಪಿಗೆ ಸೇರಿಕೊಳ್ಳಿ:
https://chat.whatsapp.com/L58wpDMNdwvA1JLSfiJuqf
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ : 7892076768
ಧನ್ಯವಾದಗಳು...
ಸೀಕರ್ಸ್ ತಂಡ
🙂🙏🌞
Click here to claim your Sponsored Listing.
Category
Contact the school
Telephone
Website
Address
580007
13/03/2024