The-File
04/07/2026
ಬಹುತೇಕ ದೂರುದಾರರು ದೂರು ಕೊಟ್ಟು ಸುಮ್ಮನಾಗುತ್ತಾರೆ. ಆ ದೂರು ಏನಾಯಿತು, ತನಿಖೆ ನಡೆಯಿತೇ, ನಡೆದಿದ್ದರೇ ತನಿಖಾ ವರದಿ ಏನಾಯಿತು, ಆಪಾದಿತ ಅಧಿಕಾರಿ, ಪ್ರತಿನಿಧಿ ನೀಡಿರುವ ಸಮಜಾಯಿಷಿ ಏನು, ಅದರಲ್ಲಿ ಹುರುಳಿದೆಯೇ ಎಂಬ ಬಗ್ಗೆ ಹಿಂಬಾಲಿಸುವುದಿಲ್ಲ, ಆಪಾದಿತರು ನೀಡಿರುವ ಸಮಜಾಯಿಷಿಗೆ ಸಾಕ್ಷ್ಯ ಪುರಾವೆಗಳಿಲ್ಲ ಎಂದು ಪ್ರತಿವಾದ ಮಂಡಿಸುವುದಿಲ್ಲ. ಬದಲಿಗೆ ಬೇರೆ ಬೇರೆ ಕಾರಣಗಳಿಂದ ದೂರಿನ ವಿಚಾರದಿಂದಲೇ ದೂರ ಸರಿದುಬಿಡುತ್ತಾರೆ. ಅಲ್ಲಿಗೆ ದೂರು ಸರಾಗವಾಗಿ ಇತ್ಯರ್ಥವಾಗಿಬಿಡುತ್ತದೆ.
ಆದರೆ ಈ ಪ್ರಕರಣದಲ್ಲಿ ದೂರುದಾರ ಮಂಜುನಾಥ ಹಿರೇಚೌಟಿ ಅವರು ಪ್ರತಿವಾದಿ ನೀಡಿರುವ ಸಮಜಾಯಿಷಿಯಲ್ಲಿಯೇ ಹೇಗೆಲ್ಲಾ ತಪ್ಪುಗಳಿವೆ ಎಂದು ಪ್ರತ್ಯುತ್ತರವನ್ನು ಮಂಡಿಸಿದ್ದಾರೆ. ಇಂತಹವರು ಬಲು ಅಪರೂಪ.
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
02/07/2026
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಆಪ್ತನೇ ಪ್ರಮುಖ ಫಲಾನುಭವಿ!. ಹೀಗಾಗಿಯೇ ಅಧಿಕಾರಿಗಳು ಈ ಪ್ರಕರಣದಲ್ಲಿನ ಆರೋಪಿತ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳನ್ನು......
ಈ ವರದಿ ಓದಿ
ಲಿಂಕ್ ಕಮೆಂಟ್ ಬಾಕ್ಸ್‌ನಲ್ಲಿದೆ.
Click here to claim your Sponsored Listing.
Category
Website
Address
Bangalore
560010